Copy page URL Share on Twitter Share on WhatsApp Share on Facebook
Get it on Google Play
Meaning of word ಸಾರರಹಿತವಾದಂತಹ from ಕನ್ನಡ dictionary with examples, synonyms and antonyms.

ಸಾರರಹಿತವಾದಂತಹ   ಗುಣವಾಚಕ

Meaning : ಯಾವುದೇ ರೀತಿಯ ಸಾರವಿಲ್ಲದಂತಹ

Example : ನಾವು ನಿಸ್ಸಾರವಾದ ಪದಾರ್ಥಗಳನ್ನು ತ್ಯಾಗ ಮಾಡಬೇಕು.

Synonyms : ನಿಸ್ಸಾರ, ನಿಸ್ಸಾರವಾದ, ನಿಸ್ಸಾರವಾದಂತ, ನಿಸ್ಸಾರವಾದಂತಹ, ಸಾರರಹಿತ, ಸಾರರಹಿತವಾದ, ಸಾರರಹಿತವಾದಂತ


Translation in other languages :

जिसमें कुछ भी सार या गूदा न हो।

हमें निस्सार पदार्थों का त्याग करना चाहिए।
गूदारहित, निसार, निस्सार, साररहित

Lacking juice.

juiceless

Meaning : ಸಾರ ರಹಿತ ಅಥವಾ ನಿಸ್ಸಾರವಾದಂತಹ

Example : ನಿಸ್ಸಾರ ಗ್ರಂಥಿಗಳ ಅಧ್ಯಾಯನದಿಂದ ಏನು ಲಾಭ?

Synonyms : ತತ್ವಶೂನ್ಯ, ತತ್ವಶೂನ್ಯವಾದ, ತತ್ವಶೂನ್ಯವಾದಂತ, ತತ್ವಶೂನ್ಯವಾದಂತಹ, ನಿಸ್ಸತತ್ವ, ನಿಸ್ಸತತ್ವವಾದ, ನಿಸ್ಸತತ್ವವಾದಂತ, ನಿಸ್ಸತತ್ವವಾದಂತಹ, ನಿಸ್ಸಾರ, ನಿಸ್ಸಾರವಾದ, ನಿಸ್ಸಾರವಾದಂತ, ನಿಸ್ಸಾರವಾದಂತಹ, ಸಾರರಹಿತ, ಸಾರರಹಿತವಾದ, ಸಾರರಹಿತವಾದಂತ, ಸಾರಹೀನ, ಸಾರಹೀನವಾದ, ಸಾರಹೀನವಾದಂತ, ಸಾರಹೀನವಾದಂತಹ


Translation in other languages :

सार रहित या जिसमें कोई काम की बात या वस्तु न हो।

निस्सार ग्रंथों के अध्ययन से कुछ लाभ नहीं होगा।
असत्व, असार, खोखला, घोंघा, तत्वशून्य, थोथा, निःसार, निसार, निस्तत्त्व, निस्तत्व, निस्सार, साररहित, सारहीन