Copy page URL Share on Twitter Share on WhatsApp Share on Facebook
Get it on Google Play
Meaning of word ಸಾಯುವವರೆಗೂ from ಕನ್ನಡ dictionary with examples, synonyms and antonyms.

ಸಾಯುವವರೆಗೂ   ಕ್ರಿಯಾವಿಶೇಷಣ

Meaning : ವ್ಯಕ್ತಿಯೊಬ್ಬರ ಜೀವನದ ಮೊದಲಿನಿಂದ ಇಲ್ಲವೇ ಪ್ರಮುಖ ಭಾಗದ ಮೊದಲಿನಿಂದ ಕೊನೆಯವರೆಗಿನ ಸಮಯಾಂತರವನ್ನು ಸೂಚಿಸುವ ಕ್ರಿಯಾವಿಶೇಷಣ

Example : ಅವರು ಜೀವನಪರ್ಯಂತ ಜಗಳವಾಡುತ್ತಲೇ ಜೊತೆಯಾಗಿ ಬದುಕಿದ್ದರು.

Synonyms : ಜೀವನದಲೆಲ್ಲಾ, ಜೀವನದಾದ್ಯಂತ, ಜೀವನದುದ್ದಕ್ಕೂ, ಜೀವನಪರ್ಯಂತ, ಜೀವನಪೂರ್ತಿ, ಬದುಕಿದ್ದಷ್ಟು ಕಾಲ, ಬದುಕಿದ್ದಷ್ಟು ದಿನ, ಬದುಕಿನಾದ್ಯಂತ, ಬದುಕಿನುದ್ದಕ್ಕೂ, ಬದುಕಿನೆಲ್ಲಾ ಕಾಲದಲ್ಲಿ


Translation in other languages :

जीवन के आरम्भ से लेकर अंतिम समय तक।

गाँधीजी जीवनपर्यन्त समाज सेवा करते रहे।
अंतिम दम तक, आजीवन, आमरण, उम्र भर, ज़िंदगी भर, जिंदगी भर, जीवन भर, जीवनपर्यन्त, ताउम्र, मृत्युपर्यन्त