Copy page URL Share on Twitter Share on WhatsApp Share on Facebook
Get it on Google Play
Meaning of word ಸಾಮ್ರಾಜ್ಞಿ from ಕನ್ನಡ dictionary with examples, synonyms and antonyms.

ಸಾಮ್ರಾಜ್ಞಿ   ನಾಮಪದ

Meaning : ರಾಜನ ಹೆಂಡತಿ

Example : ಕೆಲವು ರಾಣಿಯರು ರಾಜ್ಯ-ಕಾರ್ಯದಲ್ಲಿ ರಾಜನಿಗೆ ಸಹಾಯ ಮಾಡುತ್ತಿದ್ದರು.

Synonyms : ರಾಜರಾಜೇಶ್ವರಿ, ರಾಣಿ, ಸಾಮ್ರಾಟನ ಹೆಂಡತಿ


Translation in other languages :

सम्राट की पत्नी।

कुछ सम्राज्ञियाँ राज-काज चलाने में सम्राट की मदद करती थीं।
राजराजेश्वरी, सम्राज्ञी, सम्राट पत्नी

A woman emperor or the wife of an emperor.

empress

Meaning : ಯಾವುದೋ ಸಾಮ್ರಾಜ್ಯದ ಅಧೀಶ್ವರಿ ಅಥವಾ ಶಾಸಕಿ

Example : ಭಾರತದ ಇತಿಹಾಸದಲ್ಲಿ ಪ್ರಸಿದ್ಧವಾದಂತಹ ಮಹಾರಾಣಿಚಕ್ರವರ್ತಿನಿಯರ ಉಲ್ಲೇಖ ದೊರೆಯುತ್ತದೆ.

Synonyms : ಅರಸಿ, ಚಕ್ರವರ್ತಿನಿ, ಪಟ್ಟಮಹಿಷಿ, ಮಹಾನಾಯಕಿ, ಮಹಾರಾಣಿ, ರಾಣಿ


Translation in other languages :

किसी साम्राज्य की अधीश्वरी या शासिका।

भारतीय इतिहास में कई प्रसिद्ध सम्राज्ञियों का उल्लेख मिलता है।
सम्राज्ञी

A woman emperor or the wife of an emperor.

empress

Meaning : ಯಾವುದೋ ದೇಶ ಅಥವಾ ಕ್ಷೇತ್ರದ ಮುಖ್ಯ ಶಾಸಕಿ ಅಥವಾ ಒಡತಿ

Example : ರಾಣಿ ಚೆನ್ನಮ್ಮ ಕಿತ್ತೂರಿನ ಮಹಾರಾಣಿಸಾಮ್ರಾಜ್ಞಿಯಾಗಿ ಬ್ರಿಟೀಷರ ವಿರುದ್ಧ ವೀರಾವೇಶದಿಂದ ಹೋರಾಡಿ ವೀರಮರಣವನ್ನು ಪಡೆದಳು.

Synonyms : ಮಹಾರಾಣಿ, ರಾಜನ ಹೆಂಡತಿ, ರಾಣಿ


Translation in other languages :

किसी देश या क्षेत्र आदि की मुख्य शासिका या स्वामिनी।

रज़िया सुल्तान,लक्ष्मी बाई आदि कई रानियों ने अपने पराक्रम के बल पर दुश्मनों के दाँत खट्टे कर दिए।
रागी, राज्ञी, रानी

A female sovereign ruler.

female monarch, queen, queen regnant