Meaning : ಒಂದೇ ಬಾರಿಗೆ ಒಬ್ಬರಿಗಿಂತ ಹೆಚ್ಚು ಜನರನ್ನು ನಿರ್ದಯದಿಂದ ಕೊಲೆ ಮಾಡುವುದು
Example :
ಈ ತಿಂಗಳಲ್ಲಿ ಭಯೋತ್ಪಾದಕರು ಯಾವುದೇ ಸಾಮೂಹಿಕ ಕೊಲೆ ಮಾಡಿಲ್ಲ.
Synonyms : ಕಗ್ಗೊಲೆ, ಕೊಲೆ, ಬಹುಜನ ಹತ್ಯೆ, ಸಾಮೂಹಿಕ ಸಂಹಾರ, ಹತ್ಯಾಕಾಂಡ
Translation in other languages :
एक साथ एक से अधिक लोगों की नृशंस हत्या।
इस महीने आतंकवादियो ने कोई बड़ा हत्याकांड नहीं किया है।The savage and excessive killing of many people.
butchery, carnage, mass murder, massacre, slaughter