Meaning : ಯಾವುದಾದರು ಸಮಾಜದ ಜನರ ಒಂದು ವ್ಯವಸ್ಥೆ ಅದು ಸಂಬಂಧಗಳ ಸ್ವರೂಪದಿಂದಾಗಿ ವ್ಯವಸ್ಥೆಯಾಗುತ್ತದೆ ಅಥವಾ ನಿರ್ಧಾರಿತವಾಗುತ್ತದೆ
Example :
ಭಾರತ ಮತ್ತು ಅಮೇರಿಕದ ಸಾಮಾಜಿಕ ವ್ಯವಸ್ಥೆಯಲ್ಲಿ ತುಂಬಾ ಅಂತರವಿದೆ.
Synonyms : ಸಾಮಾಜಿಕ ವ್ಯವಸ್ಥೆ, ಸಾಮಾಜಿಕ-ವ್ಯವಸ್ಥೆ, ಸಾಮಾಜಿಕ-ಸಂರಚನೆ
Translation in other languages :
* संबंधों के विशेष प्रतिरूप के आधार पर एक व्यवस्था के रूप में संगठित किसी समाज के लोग।
भारत और अमेरिका की सामाजिक संरचना में बहुत अंतर है।The people in a society considered as a system organized by a characteristic pattern of relationships.
The social organization of England and America is very different.