Meaning : ಚಾತುರ್ಯ ಅಥವಾ ಜಾಣ್ಮೆಯನ್ನು ಹೊಂದಿಲ್ಲದಂತಹ
Example :
ಚಾತುರ್ಯವಿಲ್ಲದ ತನ್ನ ಗಂಡನನ್ನು ಅವಳು ಬಿಟ್ಟು ಹೋದಲು.
Synonyms : ಕೌಶಲವಿಲ್ಲದ, ಕೌಶಲವಿಲ್ಲದಂತ, ಕೌಶಲವಿಲ್ಲದಂತಹ, ಚಾತುರ್ಯವಿಲ್ಲದ, ಚಾತುರ್ಯವಿಲ್ಲದಂತ, ಚಾತುರ್ಯವಿಲ್ಲದಂತಹ, ಜಾಣ್ಮೆಯಿಲ್ಲದ, ಜಾಣ್ಮೆಯಿಲ್ಲದಂತ, ಜಾಣ್ಮೆಯಿಲ್ಲದಂತಹ, ನೈಪುಣ್ಯವಿಲ್ಲದ, ನೈಪುಣ್ಯವಿಲ್ಲದಂತ, ನೈಪುಣ್ಯವಿಲ್ಲದಂತಹ, ಪರಿಣತಿಯಿಲ್ಲದ, ಪರಿಣತಿಯಿಲ್ಲದಂತ, ಪರಿಣತಿಯಿಲ್ಲದಂತಹ, ಸಾಮರ್ಥ್ಯವಿಲ್ಲದ, ಸಾಮರ್ಥ್ಯವಿಲ್ಲದಂತಹ
Translation in other languages :