Meaning : ಒಂದರ ಆಗುವಿಕೆಗೆ ಸಹಾಯಕವಾಗುವ ವಸ್ತು ಅಥವಾ ಸಂಗತಿ
Example :
ರಾಟೆಯು ಹೊಲ ಊಳಲು ರೈತರು ಬಳಸುವ ಒಂದು ಸಾಧನ.
Translation in other languages :
An instrumentality for accomplishing some end.
meansMeaning : ಕೊಳ್ಳುವ-ಮಾರವ ವಸ್ತು
Example :
ಅವಳು ಸಾಮಗ್ರಿ ತರಲು ಹೋಗಿದ್ದಾಳೆ.
Synonyms : ದಿನಸಿ ಪದಾರ್ಥ, ಮಾಲು, ವಸ್ತು, ವ್ಯಾಪಾರದ ಸರಕು, ಸಮಾನು, ಸರಕು
Translation in other languages :
Meaning : ಮನೆ ಮುಂತಾದ ಕಡೆ ಬೇರೆ ಬೇರೆ ಕೆಲಸಕ್ಕೆ ಬೇಕಾಗುವ ವಿವಿಧ ಬಿಡಿ ಬಿಡಿ ವಸ್ತುಗಳು
Example :
ಮನೆ ಬದಲಿಸುವಾಗ ಸಾಮಾನುಗಳನ್ನು ಜೋಡಿಸಿ ಸುಸ್ತಾಯಿತು.
Synonyms : ಪದಾರ್ಥ, ಸನಗು, ಸರಂಜಾಮು, ಸರಕು, ಸಾಮಾನು
Translation in other languages :
घर, गृहस्थी आदि की या कोई काम चलाने की चीज़ें।
स्थानांतरण के बाद मुझे सामान ठीक करने में समय लग गया।