Copy page URL Share on Twitter Share on WhatsApp Share on Facebook
Get it on Google Play
Meaning of word ಸಾಧು from ಕನ್ನಡ dictionary with examples, synonyms and antonyms.

ಸಾಧು   ನಾಮಪದ

Meaning : ಸಂಸಾರದಿಂದ ದೂರ ಉಳಿದು ಧಾರ್ಮಿಕ ಆಚರಣೆಯಲ್ಲಿ ಜೀವನವನ್ನು ನಡೆಸುತ್ತಿರುವ ವ್ಯಕ್ತಿಪುರುಷ

Example : ಸಾಧುಗಳ ಜೀವನ ಸದಾ ಪರೋಪಕಾರದಲ್ಲಿ ಕಳೆದು ಹೋಗಿರುವುದು.

Synonyms : ಋಷಿ, ಮಾಹಾತ್ಮ, ಮುನಿ, ಸಂತರು


Translation in other languages :

सांसारिकता से अलग रहकर धार्मिक जीवन बिताने वाला पुरुष।

साधु का जीवन परोपकार में ही व्यतीत होता है।
नीवर, नैकटिक, महात्मा, संत, सन्त, साधु

(Hinduism) an ascetic holy man.

saddhu, sadhu

Meaning : ದರಿದ್ರ ವ್ಯಕ್ತಿಬಡವ ವ್ಯಕ್ತಿ

Example : ಸೇಠ್ ಮನೋಹರದಾಸನು ಸದಾ ಬಡವರಿಗೆ ಸಹಾಯ ಮಾಡುತ್ತಾರೆ.

Synonyms : ಗತಿಯಿಲ್ಲದವ, ದರಿದ್ರ, ದೀನ, ನಮ್ರ, ನಿರ್ಧನ ವ್ಯಕ್ತಿ, ಪರದೇಶಿ, ಫಕೀರ, ಬಡವ, ಭಿಕ್ಷುಕ, ಮಹಮ್ಮದೀಯ ಸಾಧು, ಸುಶೀಲ


Translation in other languages :

निर्धन व्यक्ति।

सेठ मनोहरदास सदा गरीबों की मदद करते हैं।
गरीब, गरीब व्यक्ति, ग़रीब, दरिद्र, दीन, निर्धन, निर्धन व्यक्ति, फकीर, फ़क़ीर, मसकीन, मिसकिन, रंक, सर्वहारा

A person with few or no possessions.

have-not, poor person

Meaning : ಸಾಧು ಸಂತರು ಮುಂತಾದವರನ್ನು ಸಂಭೋಧಿಸಿ ಕರೆಯುವಂತಹ

Example : ಇಂದು ನಮ್ಮ ಹಳ್ಳಿಗೆ ಸ್ವಾಮಿ ಮಾದ್ವಾನಂದರು ಬರುತ್ತಿರುವರು.

Synonyms : ಗುರುಗಳು, ಸಂತರು, ಸ್ವಾಮಿ, ಸ್ವಾಮೀಜಿ


Translation in other languages :

साधु, संतों आदि के लिए संबोधन।

आज हमारे गाँव में स्वामी माधवानंद पधारे हैं।
स्वामी

A Hindu religious teacher. Used as a title of respect.

swami

ಸಾಧು   ಗುಣವಾಚಕ

Meaning : ತಪಸ್ಸು ಮಾಡುವವ

Example : ತಪಸ್ವಿಯಾದ ಮಹಾತ್ಮಾ ಸಮಾಧಿಸ್ಥರಾದರು.

Synonyms : ತಪವಂತ, ತಪಸ್ವಿ, ತಪಿಸುವವ, ಸಾಧುವಾದ, ಸಾಧುವಾದಂತ, ಸಾಧುವಾದಂತಹ


Translation in other languages :

तपस्या करनेवाला।

तपस्वी महात्मा समाधिस्थ हैं।
तपसी, तपस्वी, तपावंत, तपावन्त, तपिया, तपी, तापस, त्यागी

Meaning : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ

Example : ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.

Synonyms : ಮೃಧು, ಮೆತ್ತನೆಯ, ಶಾಂತ, ಸೌಮ್ಯ


Translation in other languages :

जिसका स्वभाव अच्छा हो।

सौम्य व्यक्ति अपने स्वभाव से सबका दिल जीत लेता है।
अदृप्त, अभिविनीत, सुजान, सुशील, सौम्य

Having or showing a kindly or tender nature.

The gentle touch of her hand.
Her gentle manner was comforting.
A gentle sensitive nature.
Gentle blue eyes.
gentle