Copy page URL Share on Twitter Share on WhatsApp Share on Facebook
Get it on Google Play
Meaning of word ಸಾಧನ from ಕನ್ನಡ dictionary with examples, synonyms and antonyms.

ಸಾಧನ   ನಾಮಪದ

Meaning : ಯಾವುದೇ ಕೆಲಸಕ್ಕೆ ಯೊಗ್ಯವಾದ ಭೌತಿಕ ವಸ್ತುಗಳು

Example : ಮಳೆಗಾಲ ಶುರುವಾಗುತ್ತಲೆ ರೈತರು ಊಳುವ ಸಾಮಾನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.

Synonyms : ಸಲಕರಣೆ, ಸಾಮಾನು


Translation in other languages :

कोई चीज़ बनाने या कोई काम करने में प्रयुक्त वस्तु।

उसने बाज़ार से अपने बच्चों के लिए कई तरह के खेल साधन खरीदे।
उपस्कर, साधन

An instrumentality needed for an undertaking or to perform a service.

equipment

Meaning : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ

Example : ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.

Synonyms : ಉಪಾಯ, ಬಗೆ, ಮಾರ್ಗ, ರೀತಿ


Translation in other languages :

Meaning : ಒಂದರ ಆಗುವಿಕೆಗೆ ಸಹಾಯಕವಾಗುವ ವಸ್ತು ಅಥವಾ ಸಂಗತಿ

Example : ರಾಟೆಯು ಹೊಲ ಊಳಲು ರೈತರು ಬಳಸುವ ಒಂದು ಸಾಧನ.

Synonyms : ಸಲಕರಣೆ, ಸಾಮಗ್ರಿ


Translation in other languages :

वह जिसके द्वारा या जिसकी सहायता से कोई कार्य आदि सिद्ध होता है।

वाहन यात्रा का साधन है।
जरिआ, जरिया, जरीआ, जरीया, ज़रिआ, ज़रिया, ज़रीआ, ज़रीया, माध्य, माध्यम, वसीला, साधक, साधन

An instrumentality for accomplishing some end.

means

Meaning : ಯಾವುದಾದರು ಕೆಲಸಗಳಿಗೆ ಉಪಯೋಗವಾಗುವ ಸಾಮರ್ಥ್ಯವಿರುವ ವಸ್ತು

Example : ಮಡಿಕೆಯು ಒಂದು ಮಣ್ಣಿನ ಸಾಮಾನ್ಯ ಉಪಕರಣ.

Synonyms : ಉಪಕರಣ, ಸಲಕರಣೆ


Translation in other languages :

वह साधन जिससे कोई किसी कार्य को करता है।

कुल्हाड़ी एक सामान्य औजार है।
आलत, उपकरण, औंजार, औज़ार, औजार, करण, प्रयोग, साधन, हथियार

A device that requires skill for proper use.

instrument