Copy page URL Share on Twitter Share on WhatsApp Share on Facebook
Get it on Google Play
Meaning of word ಸಾದೃಷ್ಯ from ಕನ್ನಡ dictionary with examples, synonyms and antonyms.

ಸಾದೃಷ್ಯ   ನಾಮಪದ

Meaning : ಯಾವುದೇ ವಸ್ತು ಅಥವಾ ಸಂಗತಿಯನ್ನು ಅದರ ಗುಣವನ್ನು ಅವಲಂಬಿಸಿ ಇನ್ನೊಂದರ ಜೊತೆ ಇರಿಸಿ ನೋಡುವುದು

Example : ಸುಂದರ ಸ್ತ್ರಿಯನ್ನು ಚಂದ್ರನಿಗೆ ಹೋಲಿಕೆ ಮಾಡುತ್ತಾರೆ.

Synonyms : ಉಪಮೆ, ಸಾಮ್ಯ, ಹೋಲಿಕೆ


Translation in other languages :

किसी वस्तु,कार्य या गुण को दूसरी वस्तु,कार्य,या गुण के समान बतलाने की क्रिया।

सुंदर स्त्रियों को चाँद की उपमा दी जाती है।
उपमा

Relation based on similarities and differences.

comparison