Copy page URL Share on Twitter Share on WhatsApp Share on Facebook
Get it on Google Play
Meaning of word ಸಾಣೆ ಕಲ್ಲು from ಕನ್ನಡ dictionary with examples, synonyms and antonyms.

ಸಾಣೆ ಕಲ್ಲು   ನಾಮಪದ

Meaning : ಕಲ್ಲಿನ ಮಣೆ ಅದರ ಮೇಲೆ ಗಂಧವನ್ನು ತೇಯುತ್ತಾರೆ

Example : ಸಂತರು ಗಂಧದ ಕಲ್ಲಿನ ಮೇಲೆ ಗಂಧವನ್ನು ತೇಯುತ್ತಿದ್ದಾರೆ.

Synonyms : ಗಂಧದ ಕಲ್ಲು


Translation in other languages :

पत्थर का वह चकला जिस पर चंदन घिसते हैं।

संतजी होरसे पर चंदन घीस रहे हैं।
होरसा

Meaning : ಸಣ್ಣ ಸಾಣೆ ಕಲ್ಲು

Example : ಸಾಣಿ ಕಲ್ಲುಗಳು ರಸ್ತೆಯಲ್ಲಿ ಬರೀಗಾಲಿನಲ್ಲಿ ನಡೆಯುವಾಗ ಚುಚ್ಚಿಕೊಳ್ಳುತ್ತವೆ.

Synonyms : ಮಸೆ ಕಲ್ಲು, ಮಸೆಗಲ್ಲು, ಸಾಣೆಗಲ್ಲು


Translation in other languages :

छोटा कंकड़।

पथरीले रास्ते में खाली पैर चलने पर कंकड़ी चुभती है।
अँकटी, अँकरोरी, अँकरौरी, अंकटी, कंकड़ी, कंकरीट, कंक्रीट, काँकरी, कांक्रीट, गिटकौरी, छर्रा, पथरी, बजरी

Rock fragments and pebbles.

crushed rock, gravel

Meaning : ಆಯುಧಗಳನ್ನು ಚೂಪು ಮಾಡಲು ಬಳಸುವ ಕಲ್ಲಿನ ಚೂರು

Example : ಅವನು ಸಾಣೆ ಕಲ್ಲಿನ ಮೇಲೆ ಕುಡಗೋಲನ್ನು ಉಜ್ಜುತ್ತಿದ್ದಾನೆ.

Synonyms : ಸಾಣೆ-ಕಲ್ಲು, ಸಾಣೆಗಲ್ಲು


Translation in other languages :

औज़ार की धार तेज़ करने का पत्थर का टुकड़ा।

वह पथरी से हँसिया में धार कर रहा है।
कुरंड पत्थर, पथरी, सिल्ली

A flat stone for sharpening edged tools or knives.

whetstone