Meaning : ಯಾವುದನ್ನು ಸಾಗುವಳಿ ಮಾಡಲಾಗಿದೆಯೋ (ಹೊಲ)
Example :
ರೈತನು ಸಾಗುವಳಿ ಮಾಡಿದ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.
Synonyms : ಉಳುಮೆ ಮಾಡಿದ, ಉಳುಮೆ ಮಾಡಿದಂತ, ಉಳುಮೆ ಮಾಡಿದಂತಹ, ಉಳುಮೆ-ಮಾಡಿದ, ಉಳುಮೆ-ಮಾಡಿದಂತ, ಉಳುಮೆ-ಮಾಡಿದಂತಹ, ಸಾಗುವಳಿ ಮಾಡಿದ, ಸಾಗುವಳಿ ಮಾಡಿದಂತಹ
Translation in other languages :
Meaning : ಮೂರು ಸಲ ಸಾಗುವಳಿ ಮಾಡಿದಂತಹ
Example :
ರೈತನು ಸಾಗುವಳಿ ಮಾಡಿದಂತಹ ಭೂಮಿಯಲ್ಲಿ ಬೀಜವನ್ನು ಬಿತ್ತುತ್ತಿದ್ದಾನೆ.
Synonyms : ಸಾಗುವಳಿ ಮಾಡಿದ, ಸಾಗುವಳಿ ಮಾಡಿದಂತಹ
Translation in other languages :