Meaning : ಯಾವುದಾದರೂ ವಸ್ತುವನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತೆಗೆದುಕೊಂಡು ಹೋಗುವ ಕ್ರಿಯೆ
Example :
ಸಾಮಾನು ಸಾಗಿಸುವುದಕ್ಕಾಗಿ ಅವನು ಒಂದು ಆಟೋ ಬಾಡಿಗೆ ಪಡೆದುಕೊಂಡ.
Synonyms : ಸಾಗಣೆ
Translation in other languages :
The act of moving something from one location to another.
conveyance, transfer, transferral, transport, transportation