Copy page URL Share on Twitter Share on WhatsApp Share on Facebook
Get it on Google Play
Meaning of word ಸಾಕಷ್ಟು from ಕನ್ನಡ dictionary with examples, synonyms and antonyms.

ಸಾಕಷ್ಟು   ನಾಮಪದ

Meaning : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇಲ್ಲದಷ್ಟು ಪ್ರಮಾಣ

Example : ಈ ವರ್ಷ ಸಾಕಷ್ಟು ಮಳೆಯಾಗಿರುವುದರಿಂದ ರೈತರು ಸುಖವಾಗಿದ್ದಾರೆ.

Synonyms : ಅಗತ್ಯವಾದಷ್ಟು, ತಕ್ಕಷ್ಟು, ಬೇಕಾದಷ್ಟು, ಯಥೇಚ್ಫ, ಸಾಕಾಗುವಷ್ಟು


Translation in other languages :

पर्याप्त होने की अवस्था या भाव।

अन्न की पर्याप्तता के कारण हमें कभी भूखों नहीं मरना पड़ता।
पर्याप्तता, यथेष्ठता

ಸಾಕಷ್ಟು   ಗುಣವಾಚಕ

Meaning : ಯಾವುದೇ ವಸ್ತು ಸಂಗತಿಯ ಹೆಚ್ಚಿನ ಪ್ರಮಾಣ

Example : ಇನ್ನೂ ನೂರು ಜನ ಉಣ್ಣುವಷ್ಟು ಯಥೇಚ್ಚ ಅಡುಗೆ ಇದೆ.

Synonyms : ಯತೇಷ್ಟ, ಯಥೇಚ್ಚ, ವಿಪುಲ, ಹೇರಳ


Translation in other languages :

जितना चाहिए उतना या जितना होना चाहिए उतना।

सौ लोगों के लिए पर्याप्त भोजन बनाइए।
काफ़ी, काफी, पर्याप्त, यथेष्ट

Affording an abundant supply.

Had ample food for the party.
Copious provisions.
Food is plentiful.
A plenteous grape harvest.
A rich supply.
ample, copious, plenteous, plentiful, rich

Meaning : ಯಾವುದೋ ಒಂದು ಹೆಚ್ಚಿನ ಪ್ರಮಾಣ ಇರುವುದು

Example : ಅವಳ ಬಳಿ ಬಹಳ ಆಸ್ತಿ-ಪಾಸ್ತಿ ಇದೆ.

Synonyms : ಅತಿಯಾದ, ತುಂಬಾ ಅಧಿಕ, ಬಹಳ, ಹೆಚ್ಚು


Translation in other languages :

जो मात्रा में ज़्यादा हो।

उसके पास बहुत सम्पत्ति है।
वह अगाध संपत्ति का मालिक है।
अति, अतीव, अधिक, अनल्प, अनून, अन्यून, अबेश, आकर, आत्यंतिक, आत्यन्तिक, काफ़ी, काफी, ख़ूब, खूब, गहरा, ज़्यादा, ज्यादा, बहुत, बहुल

(quantifier used with mass nouns) great in quantity or degree or extent.

Not much rain.
Much affection.
Much grain is in storage.
much

ಸಾಕಷ್ಟು   ಕ್ರಿಯಾವಿಶೇಷಣ

Meaning : ಎಷ್ಟು ಬೇಕೋ ಅಷ್ಟು

Example : ಈ ಕೆರೆಯಲ್ಲಿ ಮೂರು ಹಳ್ಳಿಗಳಿಗೆ ಸಾಕಾಗುವಷ್ಟು ನೀರಿದೆ.

Synonyms : ಯಥೇಚ್ಛ, ಯಥೇಚ್ಛವಾಗಿ, ಯಥೇಷ್ಟ, ಯಥೇಷ್ಟವಾಗಿ, ಸಾಕಾಗುವಷ್ಟು


Translation in other languages :

जितना चाहिए उतना ही।

मैंने पर्याप्त खा लिया है, मुझे और कुछ नहीं चाहिए।
अलं, अलम्, काफ़ी, काफी, पर्याप्त, यथेष्ट

As much as necessary.

Have I eaten enough?.
I've had plenty, thanks.
enough, plenty