Meaning : ಈ ಲೋಕಕ್ಕೆ ಸಂಬಂಧಿಸಿದ ಅಥವಾ ಸಂಸಾರಕ್ಕೆ ಸಂಬಂಧಿಸಿದ
Example :
ಐಹಿಕ ಪ್ರಪಂಚದಲ್ಲಿ ಆನಂದವು ಕ್ಷಣಿಕವಾದುದು.
Synonyms : ಇಹಲೋಕದ, ಇಹಲೋಕದಂತ, ಇಹಲೋಕದಂತಹ, ಇಹಲೌಕಿಕ, ಇಹಲೌಕಿಕವಾದ, ಇಹಲೌಕಿಕವಾದಂತ, ಇಹಲೌಕಿಕವಾದಂತಹ, ಐಹಿಕ, ಐಹಿಕವಾದ, ಐಹಿಕವಾದಂತ, ಐಹಿಕವಾದಂತಹ, ಪ್ರಾಪಂಚಿಕವಾದ ಪ್ರಾಪಂಚಿಕವಾದಂತ, ಪ್ರಾಪಂಚಿಕವಾದಂತಹ, ಲೌಕಿಕವಾದ, ಲೌಕಿಕವಾದಂತ, ಲೌಕಿಕವಾದಂತಹ, ಸಾಂಸಾರಿಕ, ಸಾಂಸಾರಿಕವಾದ, ಸಾಂಸಾರಿಕವಾದಂತಹ
Translation in other languages :
Concerned with the world or worldly matters.
Mundane affairs.