Meaning : ಆ ರೋಗ ಸ್ತ್ರೀ ಪುರಷರಿಗೆ ಸಂಬಂಧಿಸಿದ ರೋಗ ಅಥವಾ ಸಂಕ್ರಾಮಿಕ ರೋಗ
Example :
ಸಿಡುಬು ಒಂದು ಸಾಂಕ್ರಾಮಿಕ ರೋಗ
Synonyms : ಅಂಟು ರೋಗ, ಅಂಟುಜಾಡ್ಯ, ಸೋಂಕು ರೋಗ
Translation in other languages :
वह रोग जो संसर्ग या छूत से फैलता है।
चेचक एक संक्रामक रोग है।