Copy page URL Share on Twitter Share on WhatsApp Share on Facebook
Get it on Google Play
Meaning of word ಸಹಾಯಕ from ಕನ್ನಡ dictionary with examples, synonyms and antonyms.

ಸಹಾಯಕ   ನಾಮಪದ

Meaning : ಯಾವುದೇ ಕೆಲಸ ಮಾಡಲು ಸಹಾಯಕರಾಗಿ ಇರುವ ವ್ಯಕ್ತಿ

Example : ಈ ಕೆಲಸದಲ್ಲಿ ಆತನು ನನಗೆ ಸಹಾಯಕನಾಗಿ ಕೆಲಸ ಮಾಡುತ್ತಾನೆ.


Translation in other languages :

वह व्यक्ति जो किसी काम आदि में सहयोग करता हो।

इस काम में वह मेरा सहयोगी है।
अनुषंगी, अभिसर, असिस्टेंट, असिस्टेन्ट, मददगार, शरीक, सहकारी, सहयोग कर्ता, सहयोगकर्ता, सहयोगी, सहयोगी व्यक्ति, सहायक

A person who contributes to the fulfillment of a need or furtherance of an effort or purpose.

My invaluable assistant.
They hired additional help to finish the work.
assistant, help, helper, supporter

Meaning : ಉಪಕಾರವನ್ನು ಮಾಡುವಂತಹ ವ್ಯಕ್ತಿ

Example : ಇಂದು ಉಪಕಾರಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.

Synonyms : ಉಪಕರ್ತ, ಉಪಕಾರ ಕತೃ, ಉಪಕಾರಕ, ಉಪಕಾರಿ, ಸಹಕಾರಿ


Translation in other languages :

उपकार करने वाला व्यक्ति।

आजकल उपकारियों की संख्या घटती जा रही है।
उपकर्ता, उपकर्त्ता, उपकार कर्ता, उपकार कर्त्ता, उपकारक, उपकारी

Meaning : ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ

Example : ಅವನ ತಂದೆ ಮಂತ್ರಾಲಯದಲ್ಲಿ ಸಚಿವರು.

Synonyms : ಕಾರ್ಯದರ್ಶಿ, ಮಂತ್ರಿ, ಸಚಿವ


Translation in other languages :

किसी विभाग, संगठन आदि का वह अधिकारी जिसके परामर्श से सभी काम होते हैं।

उसके पिताजी मंत्रालय में सचिव हैं।
सचिव, सेक्रेटरी

A person who is head of an administrative department of government.

secretary

Meaning : ದೊಡ್ಡ ರಾಜಕಾರಿಣಿಗಳ ಜೊತೆಯಲ್ಲಿ ಕೆಲಸ ಮಾಡುವ ಕೆಲಸದವರು

Example : ರಾಜಕಾರಿಣಿಯ ಜೊತೆಯಲ್ಲಿ ಸಹಾಯಕನು ಅವರ ಸಹಾಯಕ್ಕಾಗಿ ಸದಾ ಸಿದ್ಧನಿರುತ್ತಾನೆ.


Translation in other languages :

वह मजदूर जो बड़े राजगीरों के साथ काम करता है।

रेजा पर्दे पर ईंटें बिछा रहा है।
रेजा, हेल्पर

Meaning : ಕೆಲವು ವಿಶಿಷ್ಟವಾದ ಆಟಗಳಲ್ಲಿ ಆಟಗಾರನ ಜೊತೆಗಾರ ಅವನ ಬದಲು ಮತ್ತೆ ಆಟುವುದಕ್ಕೆ ಅವಕಾಶ ದೊರೆಯುತ್ತದೆ

Example : ಸಹಾಯಕನಿಂದಾಗಿ ನಮಗೆ ಮತ್ತೆ ಆಡುವುದಕ್ಕೆ ಅವಕಾಶ ದೊರೆಯಿತು.

Synonyms : ಹಿಂಬಾಲಿಸುವವ


Translation in other languages :

कुछ विशिष्ट खेलों में किसी खिलाड़ी का वह कल्पित साथी जिसके बदले उसे फिर से खेलने का अवसर या दाँव मिलता है।

पिट्ठू के कारण हमें दुबारा खेलने का मौका मिला।
पिट्ठू

ಸಹಾಯಕ   ಗುಣವಾಚಕ

Meaning : ಯಾವುದಾದರೂ ಕೆಲಸದಲ್ಲಿ ನೆರವಾಗುವ

Example : ರಾಮನು ನನ್ನ ಸಹಯಕ

Synonyms : ಸಹಯೋಗಿ


Translation in other languages :

जो किसी काम आदि में सहायता करे।

राम मेरा सहयोगी है।
असिस्टेंट, मददगार, यावर, शरीक, सहयोगी, सहायक

Of or relating to a person who is subordinate to another.

adjunct, assistant

Meaning : ಯಾವುದಾದರೊಂದು ಸಹಾಯ, ಬೆಂಬಲ ಇಲ್ಲವೇ ಬಲ ಇರುವಂತಹ ಸ್ಥಿತಿ

Example : ಈ ಕೆಲಸ ಸಾಧಿಸುವುದಕ್ಕೆ ಬೇಕಾದ ಸಹಾಯಕ ಕೆಲಸಗಳ ಪಟ್ಟಿ ಸಿದ್ಧವಾಗಲಿ.

Synonyms : ಬೆಂಬಲಿತ, ಬೆಂಬಲಿತನಾದ, ಬೆಂಬಲಿತನಾದಂತ, ಬೆಂಬಲಿತನಾದಂತಹ, ಸಹಾಯಕನಾದ, ಸಹಾಯಕನಾದಂತ, ಸಹಾಯಕನಾದಂತಹ, ಸಹಾಯಕಯುಕ್ತ, ಸಹಾಯಕಯುಕ್ತವಾದ, ಸಹಾಯಕಯುಕ್ತವಾದಂತ, ಸಹಾಯಕಯುಕ್ತವಾದಂತಹ


Translation in other languages :

जिसका कोई सहारा हो।

ससहाय व्यक्तियों को दूसरों की सहायता करनी चहिए।
ससहाय, सहायकयुक्त, सहायतायुक्त