Meaning : ಒಂದು ಸಂಗತಿಯನ್ನು ಕುರಿತಂತೆ ಹಲವರು ಸಮಾನ ಅಭಿಪ್ರಾಯವನ್ನು ತಾಳುವುದು
Example :
ನನ್ನ ನಿರ್ಧಾರಕ್ಕೆ ಎಲ್ಲರೂ ಸಹಮತ ಸೂಚಿಸಿದ್ದಾರೆ.
Synonyms : ಅಗ್ರಿಮೆಂಟ್, ಕರಾರು
Translation in other languages :
Agreement with a statement or proposal to do something.
He gave his assent eagerly.Meaning : ಯಾರ ಅಭಿಪ್ರಾಯ ಇನ್ನೊಬ್ಬರ ಅಭಿಪ್ರಾಯಕ್ಕೆ ಸರಿಹೊಂದುತ್ತದೆಯೋ ಅಥವಾ ಒಂದೇ ಅಭಿಪ್ರಾಯದ ಅಥವಾ ಮತದ
Example :
ಈ ಕಾರ್ಯಕ್ಕೆ ಏಕಾಭಿಪ್ರಾಯದ ಜನರು ಕೈ ಜೋಡಿಸಿದರು.ನಿಮ್ಮೆಲ್ಲರ ಕೆಲಸವನ್ನು ನಾನು ಅಂಗೀಕರಿಸಿದ್ದೇನೆ.
Synonyms : ಅಂಗೀಕಾರ, ಏಕಾಭಿಪ್ರಾಯ, ಒಪ್ಪಿಗೆ, ರಾಜಿ
Translation in other languages :