Meaning : ಯಾವುದೇ ಕೆಲಸದಲ್ಲಿ ಸಹಭಾಗಿಯಾಗುವುದು ಅಥವಾ ಭಾಗ ವಹಿಸುವ ಕ್ರಿಯೆ
Example :
ಈ ವ್ಯಾಪಾರದಲ್ಲಿ ದೊಡ್ಡ ಅಣ್ಣ ಕೂಡ ಭಾಗಿಯಾಗಿದ್ದಾರೆ
Synonyms : ಪಾಲುಗೊಳ್ಳುವಿಕೆ, ಭಾಗಿಯಾಗುವುದು
Translation in other languages :
The act of sharing in the activities of a group.
The teacher tried to increase his students' engagement in class activities.