Subscribe
URL of the page has been copied to clipboard.
Meaning : ಯಾವುದೇ ಕೆಲಸ ಅಥವಾ ಯೋಜನೆಯಲ್ಲಿ ಒಟ್ಟು ಜವಾಬ್ದಾರಿಯಲ್ಲಿ ಅರ್ಧ ಜವಾಬ್ದಾರಿಯನ್ನು ಹೊರುವವ
Example : ಈ ವ್ಯಾಪಾರವನ್ನು ಆರಂಭಿಸಲು ಒಬ್ಬ ಪಾಲುದಾರನ ಅಗತ್ಯವಿದೆ.
Synonyms : ಪಾಲುದಾರ, ಭಾಗಿ
Translation in other languages :हिन्दी English
किसी काम या रोजगार आदि में साझा रखनेवाला व्यक्ति।
A person who is a member of a partnership.
Meaning : ಯಾರೋ ಒಬ್ಬರ ಜತೆ ಯಾವುದೇ ಕೆಲಸವಾದರು ಸಮಾನವಾಗಿ ಭಾಗಿಯಾಗುವುದು
Example : ನಾನು ನನ್ನ ಸ್ನೇಹಿತ ಸಹಭಾಗಿಯಾಗಿ ಎಲ್ಲಾ ಕೆಲಸ ಮಾಡಿ ಮುಗಿಸಿದೆವು.
Translation in other languages :हिन्दी
किसी के साथ किसी काम में समानता के भाव से सम्मिलित होने वाला।
Install App