Copy page URL Share on Twitter Share on WhatsApp Share on Facebook
Get it on Google Play
Meaning of word ಸಹನೆಯಿಂದಿರು from ಕನ್ನಡ dictionary with examples, synonyms and antonyms.

ಸಹನೆಯಿಂದಿರು   ಕ್ರಿಯಾಪದ

Meaning : ಆಗುತ್ತಿರುವಂತಹ ತಪ್ಪುಗಳನ್ನು ವಿರೋಧಿಸಿ ತಾಳ್ಮೆಯಿಂದಿರುವ ಕ್ರಿಯೆ

Example : ಬ್ರಿಟಿಷರ ಶಾಸನ ಕಾಲದಲ್ಲಿ ಭಾರತೀಯರು ಅವರ ದಬ್ಬಾಳಿಕೆಯನ್ನು ತಾಳ್ಮೆಯಿಂದ ಸಹಿಸಿಕೊಂಡು ಬಂದರು.

Synonyms : ತಾಳ್ಮೆಯನ್ನು ಹೊಂದು, ತಾಳ್ಮೆಯಿಂದ ಸಹಿಸು, ತಾಳ್ಮೆಯಿಂದಿರು, ಸಂಯಮದಿಂದಿರು, ಸಂಯಮವನ್ನು ಹೊಂದು, ಸಹನೆಯನ್ನು ಹೊಂದು

Meaning : ಧೈರ್ಯವಾಗಿ ಇರುವ ಪ್ರಕ್ರಿಯೆ

Example : ತಾಳ್ಮೆಯಿಂದಿರು ತುಂಬಾ ಉದ್ವೇಗಕ್ಕೆ ಒಳಗಾಗಬೇಡ.

Synonyms : ತಾಳ್ಮೆಯಿಂದಿರು, ಧೈರ್ಯವಾಗಿರು, ಶಾಂತವಾಗು, ಸಂಯಮದಿಂದಿರು, ಸಮಾಧಾನದಿಂದಿರು


Translation in other languages :

धैर्य रखना।

ठहरो! ज्यादा उद्यत न हो।
ठहरना, धीरज रखना, धैर्य रखना, सब्र करना