Meaning : ಉಪಕಾರವನ್ನು ಮಾಡುವಂತಹ ವ್ಯಕ್ತಿ
Example :
ಇಂದು ಉಪಕಾರಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.
Synonyms : ಉಪಕರ್ತ, ಉಪಕಾರ ಕತೃ, ಉಪಕಾರಕ, ಉಪಕಾರಿ, ಸಹಾಯಕ
Translation in other languages :
उपकार करने वाला व्यक्ति।
आजकल उपकारियों की संख्या घटती जा रही है।Meaning : ಪರಸ್ಪರ ಸಹಕಾರದಿಂದ ಇರುವಂತಹ ಅಥವಾ ಒಂದು ಉದ್ದೇಶಕ್ಕಾಗಿ ಸಹಕರಿಸಿರುವುದು, ಒಂದಾಗಿರುವುದು
Example :
ಅವನು ಅನೇಕ ಬಾರಿ ಸಹಕಾರಿ ಸಂಸ್ಥೆಯಲ್ಲಿ ಸಾಲ ಪಡೆದಿದ್ದಾನೆ. ಈ ಸಂಸ್ಥೆಯ ನೌಕರರಲ್ಲಿ ಸಹಕಾರಿ ಮನೋಭಾವವಿದೆ.
Synonyms : ಸಹಕಾರದ
Translation in other languages :
सबके लाभ के लिए मिलजुलकर बनाया या किया जाने वाला।
वह कई सारी सहकारी संस्थाओं से जुड़ा हुआ है।