Subscribe
URL of the page has been copied to clipboard.
Meaning : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ
Example : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ
Synonyms : ಗರಿಕೆ, ತೃಣ, ಮೇವು, ಸಸ್ಯ ಮೂಲ, ಹುಲ್ಲು, ಹುಲ್ಲುಕಡ್ಡಿ
Translation in other languages :हिन्दी
वह उद्भिज्ज जिसे चौपाए चरते हैं।
Meaning : ಮೊಳಕೆ ಒಡೆದು ಚಿಗುರುತ್ತಿರುವ ಮರದ ಮೊದಲ ಹಂತ
Example : ಮಳೆಗಾಲದಲ್ಲಿ ಹಲವಾರು ರೀತಿಯ ಗಿಡಗಳು ಹುಟ್ಟುತ್ತದೆ.
Synonyms : ಗಿಡ, ಗಿಡ-ಮರಗಳು, ಸಣ್ಣಮರ
Translation in other languages :हिन्दी English
उगने वाले वृक्ष का आरंभिक रूप।
Young tree.
Install App