Copy page URL Share on Twitter Share on WhatsApp Share on Facebook
Get it on Google Play
Meaning of word ಸವಿಯಿಲ್ಲದಂತಹ from ಕನ್ನಡ dictionary with examples, synonyms and antonyms.

ಸವಿಯಿಲ್ಲದಂತಹ   ಗುಣವಾಚಕ

Meaning : ಸ್ವಾದಿವಿಲ್ಲದಂತಹ

Example : ಹೋಟೆಲಿನಲ್ಲಿ ಸ್ವಾದವಿಲ್ಲದ ಊಟದ ಅಪೇಕ್ಷೆಯನ್ನು ಮಾಡಬೇಡಿ.

Synonyms : ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ, ರುಚಿರಹಿತವಾದ, ರುಚಿಹೀನವಾದ, ರುಚಿಹೀನವಾದಂತ, ರುಚಿಹೀನವಾದಂತಹ, ಸವಿಯಿಲ್ಲದ, ಸವಿಯಿಲ್ಲದಂತ, ಸ್ವಾದರಹಿತವಾದ, ಸ್ವಾದರಹಿತವಾದಂತ, ಸ್ವಾದರಹಿತವಾದಂತಹ, ಸ್ವಾದವಿಲ್ಲದ, ಸ್ವಾದವಿಲ್ಲದಂತ, ಸ್ವಾದವಿಲ್ಲದಂತಹ, ಸ್ವಾದಹೀನವಾದ, ಸ್ವಾದಹೀನವಾದಂತ, ಸ್ವಾದಹೀನವಾದಂತಹ


Translation in other languages :

बिना स्वाद लिया हुआ।

होटलों में अनास्वादित भोजन की अपेक्षा मत कीजिए।
अनास्वादित, बेचखा

Lacking flavor.

tasteless