Copy page URL Share on Twitter Share on WhatsApp Share on Facebook
Get it on Google Play
Meaning of word ಸವಾಲು from ಕನ್ನಡ dictionary with examples, synonyms and antonyms.

ಸವಾಲು   ನಾಮಪದ

Meaning : ಕಾದಾಟವಾಡಲು ಎದುರಾಳಿಗೆ ಕೊಡುವ ಆಹ್ವಾನ

Example : ಶತ್ರುವಿನ ಸವಾಲನ್ನು ಕಡೆಗಣಿಸಿ ಅವನು ಯುದ್ಧಭೂಮಿಯಿಂದ ಹೊರಟುಹೋದ


Translation in other languages :

लड़ने के लिए प्रतिद्वंदी को दी गई चुनौती।

दुश्मन की ललकार को नजरअंदाज करके वह आगे निकल गया।
ललकार

A challenge to do something dangerous or foolhardy.

He could never refuse a dare.
dare, daring

Meaning : ಏನನ್ನಾದರು ತಿಳಿದುಕೊಳ್ಳಲು ಅಥವಾ ಮಾಹಿತಿ ಪಡೆಯಲು ಕೇಳುವ ಪ್ರಶ್ನಾರ್ಥಕ ವಾಕ್ಯ

Example : ಅವನು ನನ್ನ ಪ್ರಶ್ನೆಗೆ ಉತ್ತರ ನೀಡಲಿಲ್ಲ

Synonyms : ಪ್ರಶ್ನೆ


Translation in other languages :

वह बात जो कुछ जानने या जाँचने के लिए पूछी जाए और जिसका कुछ उत्तर हो।

वह मेरे प्रश्न का उत्तर न दे सका।
प्रश्न, सवाल

A sentence of inquiry that asks for a reply.

He asked a direct question.
He had trouble phrasing his interrogations.
interrogation, interrogative, interrogative sentence, question

Meaning : ಯಾವುದಾದರು ಕ್ರಿಯೆ ಅಥವಾ ಮಾತನ್ನು ತನ್ನ ಬಲದಿಂದ ಸಾಬೀತುಗೊಳಿಸಿ ತೋರಿಸುತ್ತೇನೆ ಎಂದು ಯಾರಿಂದಲಾದರು ಹೇಳಿಸುವ ಕ್ರಿಯೆ

Example : ಅವನು ನನ್ನ ಸವಾಲನ್ನು ಸ್ವೀಕರಿಸಿದ್ದಾನೆ.


Translation in other languages :

किसी से यह कहने की क्रिया कि तुममें शक्ति हो तो अमुक काम को कर दिखाओ या अमुक बात सिद्ध करो।

उसने मेरी चुनौती स्वीकार कर ली।
आहव, आहु, चुनौती

A challenge to do something dangerous or foolhardy.

He could never refuse a dare.
dare, daring