Copy page URL Share on Twitter Share on WhatsApp Share on Facebook
Get it on Google Play
Meaning of word ಸವರು from ಕನ್ನಡ dictionary with examples, synonyms and antonyms.

ಸವರು   ಕ್ರಿಯಾಪದ

Meaning : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಸವರುವ ಅಥವಾ ಹಚ್ಚುವ ಕ್ರಿಯೆ

Example : ಕೆಲವು ಜನರು ರೊಟ್ಟಿಯ ಮೇಲೆ ಬೆಣ್ಣೆಯನ್ನು ಸವರುತ್ತಾರೆ.

Synonyms : ಬಳಿ, ಲೇಪಿಸು, ಹಚ್ಚು


Translation in other languages :

किसी एक वस्तु की सतह पर दूसरी वस्तु को फैलाना।

कुछ लोग रोटी पर घी चुपड़ते हैं।
चढ़ाना, चपरना, चुपड़ना, पोतना, लगाना

Cover by spreading something over.

Spread the bread with cheese.
spread

Meaning : ಒಬ್ಬರು ಇನ್ನೊಬ್ಬರನ್ನು ಸ್ಪರ್ಶಿಸಿ ಸವರುವ ಪ್ರಕ್ರಿಯೆ

Example : ತಾಯಿಯು ಮಕ್ಕಳ ತಲೆಯ ಮೇಲೆ ಕೈಯಿಟ್ಟು ಸವರುತ್ತಿದ್ದಾಳೆ.


Translation in other languages :

एक ओर से दूसरी ओर स्पर्श करते हुए ले जाना।

माँ अपने बच्चे की पीठ पर हाथ फेर रही है।
फिराना, फेरना

Meaning : ಒಂದು ದ್ರವ ಪದಾರ್ಥದಲ್ಲಿ ಮತ್ತೊಂದು ಪದಾರ್ಥವನ್ನು ಕೂಡಿಸಿ ಕರಗಿಸಿ ಮಾಡಿದ ಮಿಶ್ರಣವನ್ನು ಬಳಿಯುವ ಅಥವಾ ಲೇಪಿಸುವ ಕ್ರಿಯೆ

Example : ದೀಪಾವಳಿಯ ಸಮಯದಲ್ಲಿ ಮನೆಗಳಿಗೆ ಬಣ್ಣವನ್ನು ಬಳಿಯುತ್ತಾರೆ.

Synonyms : ಬಳಿ, ಲೇಪಿಸು


Translation in other languages :

कोई घोल किसी वस्तु पर इस प्रकार लगाना कि वह उस पर बैठ या जम जाए।

दिवाली के समय घर को रंगों आदि से पोतते हैं।
पोतना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

Meaning : ಯಾವುದಾದರು ವಸ್ತು ಅಥವಾ ಶರೀರದ ಅಂಗವವನ್ನು ಮೆಲ್ಲ-ಮೆಲ್ಲನೆ ಕೈಯಿಂದ ನೇವರಿಸುವುದು

Example : ತಾಯಿಯು ಪ್ರೀತಿಯಿಂದ ಮಗುವಿನ ಕೆನ್ನೆ ಸವರುತ್ತಿದ್ದಾಳೆ.

Synonyms : ತಡವು, ನೇವರಿಸು


Translation in other languages :

किसी वस्तु या शरीर के अंग आदि पर धीरे-धीरे हाथ फेरना।

माँ अपने बच्चे की पीठ सहला रही है।
सहलाना, सुहराना, सुहलाना, सोहराना