Copy page URL Share on Twitter Share on WhatsApp Share on Facebook
Get it on Google Play
Meaning of word ಸರ್ವೋಚ್ಚವಾದ from ಕನ್ನಡ dictionary with examples, synonyms and antonyms.

ಸರ್ವೋಚ್ಚವಾದ   ಗುಣವಾಚಕ

Meaning : ತುಂಬಾ ಎತ್ತರವಾದುದು

Example : ತನ್ನನ್ನು ತಾನು ಅರಿಯುವುದು ಸರ್ವೋಚ್ಚ ಧರ್ಮ.

Synonyms : ಸರ್ವೋಚ್ಚ, ಸರ್ವೋಚ್ಚವಾದಂತ, ಸರ್ವೋಚ್ಚವಾದಂತಹ


Translation in other languages :

जो सबसे ऊपर हो।

हमारे लिए मानवता ही सर्वोच्च धर्म है।
सर्वोच्च, सर्वोपरि

Meaning : ಯಾವುದು ತುಂಬಾ ಸರ್ವೋಚ್ಚವಾಗಿದೆಯೋ ಅಥವಾ ಅದಕ್ಕೆ ಉತ್ತಮವಾಗಿ ಬೇರೆ ಯಾವುದು ಇಲ್ಲವೋ ಅಥವಾ ಇರುವುದಕ್ಕೆ ಸಾಧ್ಯವೇ ಇಲ್ಲವೋ

Example : ಹಿಮಾಲಯದ ಸರ್ವೋಚ್ಚ ಶಿಖರದಲ್ಲಿ ಯಾವಾಗಲೂ ಮಂಜಿನಿಂದ ಕೂಡಿರುತ್ತದೆ.

Synonyms : ಉಚ್ಚತಮ, ಉಚ್ಚತಮವಾದ, ಉಚ್ಚತಮವಾದಂತ, ಉಚ್ಚತಮವಾದಂತಹ, ಸರ್ವೋಚ್ಚ, ಸರ್ವೋಚ್ಚವಾದಂತ, ಸರ್ವೋಚ್ಚವಾದಂತಹ


Translation in other languages :

जो सबसे ऊँचा हो या जिससे बढ़कर ऊँचा कोई न हो अथवा हो ही न सकता हो।

हिमालय का उच्चतम शिखर हमेशा बर्फ से ढका रहता है।
उच्चतम, सर्वोच्च

Situated at the top or highest position.

The top shelf.
top