Meaning : ಉಗುರಿನಿಂದ ಹಿಡಿದು ಶಿಖೆಯ ವರೆಗೂ
Example :
ವಿದ್ಯಾಪತಿಗಳು ಪದ್ಯಗಳಲ್ಲಿ ನಾಯಕಿಗಳ ಸರ್ವಾಂಗವನ್ನು ವರ್ಣನೆ ಮಾಡಿದ್ದಾನೆ.
Translation in other languages :
Meaning : ಯಾರು ಅಂಗವಿಕಲನಲ್ಲವೋ
Example :
ಸರ್ವಾಂಗವೂ ಇರುವ ವ್ಯಕ್ತಿ ವಿಕಲಚೇತನನಂತೆ ನಾಟಕ ಮಾಡುತ್ತಿದ್ದಾನೆ.
Synonyms : ಅಂಗವಿಕಲನಲ್ಲದ, ಅಂಗವಿಕಲನಲ್ಲದಂತ, ಅಂಗವಿಕಲನಲ್ಲದಂತಹ, ಪೂರ್ಣಕಾಯ, ಪೂರ್ಣಕಾಯವಾದ, ಪೂರ್ಣಕಾಯವಾದಂತ, ಪೂರ್ಣಕಾಯವಾದಂತಹ, ವಿಕಲಚೇತನವಲ್ಲದ, ವಿಕಲಚೇತನವಲ್ಲದಂತ, ವಿಕಲಚೇತನವಲ್ಲದಂತಹ, ಸಕಲಾಂಗ
Translation in other languages :