Meaning : ಯಾವುದಾದರು ಸಮೂಹದ ತುಂಬಾ ಒಳ್ಳೆಯ ಜನರು ಅಥವಾ ವಸ್ತುಗಳು
Example :
ಈ ಯುದ್ಧದಲ್ಲಿ ನಮ್ಮ ಸೈನ್ಯದ ಕೆಲವು ಸರ್ಮೋತ್ತಮರು ಹುತಾತ್ಮರಾದರು.
Synonyms : ಸರ್ವೋತ್ತಮ
Translation in other languages :
किसी समूह के सबसे अच्छे लोग या वस्तुएँ।
इस युद्ध में हमारी सेना के कुछ सर्वोत्तम शहीद हो गए।Meaning : ಯಾರೋ ಒಬ್ಬರು ಎಲ್ಲಾರಿಗಿಂತ ಉತ್ತಮ ಅಥವಾ ಶ್ರೇಷ್ಠರಾಗಿರುವ
Example :
ಶಾಲೆಯಲ್ಲಿ ಮನೋಜ್ ನನ್ನು ಅತ್ಯುನ್ನತ ವಿದ್ಯಾರ್ಥಿ ಎಂದು ಆಯ್ಕೆ ಮಾಡಿದರು.
Synonyms : ಅತ್ಯುತ್ತಮ, ಅತ್ಯುನ್ನತ, ಸರ್ವೋಕೃಷ್ಠ, ಸರ್ವೋತ್ತಮ
Translation in other languages :
जो सबसे उत्तम या श्रेष्ठ हो।
मनोज विद्यालय का सर्वोत्तम छात्र चुना गया है।(superlative of `good') having the most positive qualities.
The best film of the year.