Meaning : ಎಲ್ಲಾ ಜಾಗದಲ್ಲಿಯು ವ್ಯಾಪಿಸಿರುವಂತಹ
Example :
ಈಶ್ವರನು ಸರ್ವಾಂತರಯಾಮಿಯಾಗಿದ್ದಾನೆ.
Synonyms : ಸರ್ವವ್ಯಾಪಿಯಾದ, ಸರ್ವವ್ಯಾಪಿಯಾದಂತ, ಸರ್ವವ್ಯಾಪೀ, ಸರ್ವಾಂತರಯಾಮಿಯಾದ, ಸರ್ವಾಂತರಯಾಮಿಯಾದಂತ, ಸರ್ವಾಂತರಯಾಮಿಯಾದಂತಹ, ಸರ್ವಾಂತರಯಾಮೀ
Translation in other languages :
Meaning : ಇಡೀ ಪ್ರಪಂಚವೆಲ್ಲಾ ವ್ಯಾಪಿಸಿರುವ
Example :
ಈಶ್ವರ ಸರ್ವವ್ಯಾಪಿ.
Synonyms : ಸರ್ವವ್ಯಾಪಿ, ಸರ್ವವ್ಯಾಪಿಯಾದ, ಸರ್ವವ್ಯಾಪಿಯಾದಂತ
Translation in other languages :
Meaning : ಎಲ್ಲಾ ಕಡೆಯೂ ಒಂದೇ ರೂಪದಲ್ಲಿ ಬೆಸೆದು ಕೊಂಡಿರುವಂತಹ
Example :
ಸರ್ವವ್ಯಾಪಿಯಾದ ಆತ್ಮ ಎಲ್ಲರ ಹೃದಯದಲ್ಲಿಯೂ ಇರುತ್ತದೆ.
Synonyms : ಸರ್ವವ್ಯಾಪಿ, ಸರ್ವವ್ಯಾಪಿಯಾದ, ಸರ್ವವ್ಯಾಪಿಯಾದಂತ
Translation in other languages :