Copy page URL Share on Twitter Share on WhatsApp Share on Facebook
Get it on Google Play
Meaning of word ಸರ್ವವ್ಯಾಪಿಯಾದ from ಕನ್ನಡ dictionary with examples, synonyms and antonyms.

ಸರ್ವವ್ಯಾಪಿಯಾದ   ಗುಣವಾಚಕ

Meaning : ಎಲ್ಲಾ ಜಾಗದಲ್ಲಿಯು ವ್ಯಾಪಿಸಿರುವಂತಹ

Example : ಈಶ್ವರನು ಸರ್ವಾಂತರಯಾಮಿಯಾಗಿದ್ದಾನೆ.

Synonyms : ಸರ್ವವ್ಯಾಪಿಯಾದಂತ, ಸರ್ವವ್ಯಾಪಿಯಾದಂತಹ, ಸರ್ವವ್ಯಾಪೀ, ಸರ್ವಾಂತರಯಾಮಿಯಾದ, ಸರ್ವಾಂತರಯಾಮಿಯಾದಂತ, ಸರ್ವಾಂತರಯಾಮಿಯಾದಂತಹ, ಸರ್ವಾಂತರಯಾಮೀ


Translation in other languages :

जो सब जगह विद्यमान हो।

ईश्वर सर्वविद्यमान है।
सर्वविद्यमान

Meaning : ಇಡೀ ಪ್ರಪಂಚವೆಲ್ಲಾ ವ್ಯಾಪಿಸಿರುವ

Example : ಈಶ್ವರ ಸರ್ವವ್ಯಾಪಿ.

Synonyms : ಸರ್ವವ್ಯಾಪಿ, ಸರ್ವವ್ಯಾಪಿಯಾದಂತ, ಸರ್ವವ್ಯಾಪಿಯಾದಂತಹ


Translation in other languages :

जो सब दिशाओं में व्याप्त हो।

ईश्वर दिग्व्यापी है।
दिग्व्यापी

Meaning : ಎಲ್ಲಾ ಕಡೆಯೂ ಒಂದೇ ರೂಪದಲ್ಲಿ ಬೆಸೆದು ಕೊಂಡಿರುವಂತಹ

Example : ಸರ್ವವ್ಯಾಪಿಯಾದ ಆತ್ಮ ಎಲ್ಲರ ಹೃದಯದಲ್ಲಿಯೂ ಇರುತ್ತದೆ.

Synonyms : ಸರ್ವವ್ಯಾಪಿ, ಸರ್ವವ್ಯಾಪಿಯಾದಂತ, ಸರ್ವವ್ಯಾಪಿಯಾದಂತಹ


Translation in other languages :

जो सर्वत्र एक ही रूप में व्याप्त हो।

अविभक्त आत्मा हम सबके हृदय में निवास करती है।
अविभक्त