Copy page URL Share on Twitter Share on WhatsApp Share on Facebook
Get it on Google Play
Meaning of word ಸರ್ಮಪಣೆ from ಕನ್ನಡ dictionary with examples, synonyms and antonyms.

ಸರ್ಮಪಣೆ   ನಾಮಪದ

Meaning : ತನ್ನಲ್ಲಿರುವ ಯಾವುದಾದರೊಂದನ್ನು ಕೊಡುವುದು ಅಥವಾ ತನ್ನಲ್ಲಿರುವುದನ್ನು ಅಥವಾ ತನ್ನನ್ನೇ ಕೊಟ್ಟುಕೊಳ್ಳುವಿಕೆ

Example : ನಿಷ್ಠಾವಂತ ಸಂತನು ತನ್ನ ಮನಸ್ಸನ್ನು ಭಗವಂತನಿಗೆ ಅರ್ಪಣೆ ಮಾಡಿದ್ದಾನೆ. ಅವನು ಅವಳ ಪ್ರೀತಿಗಾಗಿ ಸರ್ವವನ್ನೂ ಅವಳಿಗಾಗಿ ಅರ್ಪಣೆ ಮಾಡಿದ.

Synonyms : ಅರ್ಪಣೆ


Translation in other languages :

किसी को कुछ देने, सौंपने या भेंट करने की क्रिया।

सच्चा संत अपना सब कुछ भगवान को अर्पण कर देता है।
अरपन, अर्पण