Meaning : ಪಳಗಿಸಿದ ಪ್ರಾಣಿ ಪಕ್ಷಿಗಳು, ಅಸಹಜವೆನ್ನಿಸುವಂತೆ ಭ್ರಮೆ ಹುಟ್ಟಿಸುವಂತೆ ಸಾಹಸದ ಕ್ರೀಡೆಗಳನ್ನು ಮಾಡುವವರು ಊರಿಂದೂರಿಗೆ ಹೋಗಿ ತೋರಿಸುವ ಪ್ರದರ್ಶನ
Example :
ನಾನು ಸರ್ಕಸ್ ನಲ್ಲಿ ಸಾಹಸದ ಕ್ರೀಡೆಗಳನ್ನು ನೋಡಿ ಮೈಮರೆತಿದ್ದೆ.
Synonyms : ಸರ್ಕಸ್ ಆಟ, ಸರ್ಕಸ್-ಆಟ
Translation in other languages :
पशुओं और कलाबाजों आदि के द्वारा दिखाया जानेवाला कौशल या खेल।
वह सर्कस देखने गया है।Meaning : ಕುದುರೆಗಳು, ಸವಾರರು, ಸಾಹಸ ಪ್ರದರ್ಶನಕಾರರು, ಪಳಗಿಸಿದ ಪ್ರಾಣಿಗಳು ಮೂತಾದವುಗಳು ಊರಿಂದೂರಿಗೆ ಹೋಗಿ ತಮ್ಮ ಪ್ರದರ್ಶನದ ಮೂಲಕ ಜನರಿಗೆ ಮನೋರಂಜನೆ ನೀಡುವವರು
Example :
ನನ್ನ ಅಣ್ಣ ನೆನ್ನೆ ಸರ್ಕಸ್ಸಿಗೆ ಹೋಗಿದ್ದ.
Translation in other languages :
(antiquity) an open-air stadium for chariot races and gladiatorial games.
circus