Meaning : ನೆಲದಲ್ಲಿ ತೆವಳುತ್ತಾ ಹರಿದಾಡುವಂತಹ ಜೀವಿಗಳು
Example :
ಹಾವು ಒಂದು ಸರೀಸೃಪದಂಥಹ ಜಂತು
Synonyms : ತೆವಳುವಂತ, ತೆವಳುವಂತಹ, ಸರೀಸೃಪದಂತಹ, ಹರಿದಾಡುವಂತ, ಹರಿದಾಡುವಂತಹ
Translation in other languages :
Of or relating to the class Reptilia.
reptilian