Copy page URL Share on Twitter Share on WhatsApp Share on Facebook
Get it on Google Play
Meaning of word ಸರಿಹೋಗು from ಕನ್ನಡ dictionary with examples, synonyms and antonyms.

ಸರಿಹೋಗು   ಕ್ರಿಯಾಪದ

Meaning : ಇಬ್ಬರು ವ್ಯಕ್ತಿಗಳ ಮನೋಭಾವ, ಅಭಿರುಚಿ, ಅಭಿಪ್ರಾಯಗಳು ಒಂದೇ ಆಗುವ ಪ್ರಕ್ರಿಯೆ

Example : ಅವರಿಬ್ಬರ ಅಭಿರುಚಿಗಳು ಪರಸ್ಪರ ಮೇಳೈಸುತ್ತವೆ.

Synonyms : ಐಕ್ಯಮತವಾಗು, ಒಂದಾಗು, ಒಂದುಗೂಡು, ಮೇಳೈಸು, ಸರಿ ಹೊಂದು, ಸರಿ ಹೋಗು, ಸರಿ-ಹೊಂದು, ಸರಿ-ಹೋಗು, ಸರಿಹೊಂದು


Translation in other languages :

एक साथ प्रीतिपूर्वक रहना।

उन दोनों में बहुत मेल है।
एकता होना, मेल होना