Meaning : ಲೋಪ-ದೋಷಗಳನ್ನು ಸರಿಪಡಿಸುವ ಕ್ರಿಯೆ
Example :
ಪಾಣಿನಿಯು ದೇವಭಾಷೆಯನ್ನು ತಿದ್ದುಪಡಿಸಿ ಅದಕ್ಕೆ ಸಂಸ್ಕೃತದ ರೂಪ ಕೊಟ್ಟನು.
Synonyms : ತಿದ್ದುಪಡಿಸುವುದು, ತಿದ್ದುವುದು, ನೇರ್ಪಡಿಸುವಿಕೆ, ಸರಿಪಡಿಸುವಿಕೆ, ಸುಧಾರಿಸುವುದು
Translation in other languages :