Copy page URL Share on Twitter Share on WhatsApp Share on Facebook
Get it on Google Play
Meaning of word ಸರಿಹೊಂದಲಾದಂತ from ಕನ್ನಡ dictionary with examples, synonyms and antonyms.

ಸರಿಹೊಂದಲಾದಂತ   ಗುಣವಾಚಕ

Meaning : ಯಾವುದು ಯಾರಮೇಲೆ ಸರಿಯಾಗಿ ಅಥವಾ ಪೂರ್ಣವಾಗಿ ಕುಳಿತುಕೊಳ್ಳುತ್ತದೆಯೋ

Example : ಈ ಒಳಅಂಗಿಯು ನನಗೆ ಸರಿಹೊಂದುತ್ತದೆ.

Synonyms : ಒಪ್ಪಿಗೆಯಾಗಿರುವ, ಒಪ್ಪಿಗೆಯಾಗಿರುವಂತ, ಒಪ್ಪಿಗೆಯಾಗಿರುವಂತಹ, ಒಪ್ಪಿಗೆಯಾದ, ಒಪ್ಪಿಗೆಯಾದಂತ, ಒಪ್ಪಿಗೆಯಾದಂತಹ, ಒಪ್ಪುವ, ಒಪ್ಪುವಂತ, ಒಪ್ಪುವಂತಹ, ತಕ್ಕ ಅಳತೆಯ, ತಕ್ಕ ಅಳತೆಯಂತ, ತಕ್ಕ ಅಳತೆಯಂತಹ, ತಕ್ಕಂತ, ತಕ್ಕಂತಹ, ತಕ್ಕದಾಂತ, ತಕ್ಕದಾಂತಹ, ತಕ್ಕದಾದ, ತಕ್ಕುದಾದ, ತಕ್ಕುದಾದಂತ, ತಕ್ಕುದಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ, ಸರಿಹೊಂದಲಾದ, ಸರಿಹೊಂದಲಾದಂತಹ, ಸರಿಹೊಂದುವ, ಸರಿಹೊಂದುವಂತ, ಸರಿಹೊಂದುವಂತಹ, ಹೊಂದಲಾದ, ಹೊಂದಲಾದಂತ, ಹೊಂದಲಾದಂತಹ, ಹೊಂದಿಕೊಂಡ, ಹೊಂದಿಕೊಂಡಂತ, ಹೊಂದಿಕೊಂಡಂತಹ, ಹೊಂದಿಕೊಂಡಿರು, ಹೊಂದಿಕೊಂಡಿರುವ, ಹೊಂದಿಕೊಂಡಿರುವಂತ, ಹೊಂದಿಕೊಂಡಿರುವಂತಹ, ಹೊಂದುವ, ಹೊಂದುವಂತ, ಹೊಂದುವಂತಹ, ಹೊಂದೆಕಯಾಗಿರುವ, ಹೊಂದೆಕಯಾಗಿರುವಂತ, ಹೊಂದೆಕಯಾಗಿರುವಂತಹ


Translation in other languages :

जो किसी पर ठीक या पूरा बैठता हो।

यह कुरता मुझमें एकदम फिट है।
फिट