Copy page URL Share on Twitter Share on WhatsApp Share on Facebook
Get it on Google Play
Meaning of word ಸರಿಯಾಗಿ from ಕನ್ನಡ dictionary with examples, synonyms and antonyms.

ಸರಿಯಾಗಿ   ಕ್ರಿಯಾವಿಶೇಷಣ

Meaning : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ

Example : ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.

Synonyms : ಏಕಕಾಲಿಕವಾಗಿ, ಸಂಗತವಾಗಿ, ಸಮಪಾತವಾಗಿ


Translation in other languages :

संयोग के कारण।

संयोगवश श्याम मुझे रास्ते में ही मिल गया।
इत्तफ़ाक़न, इत्तफाकन, इत्तिफ़ाक़न, इत्तिफाकन, संयोगवश, संयोगवशात्

Happening at the same time.

coincidentally, coincidently

Meaning : ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿರುವುದು

Example : ಅವರು ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸಿದ್ದಾರೆ.

Synonyms : ಚೆನ್ನಾಗಿ, ವ್ಯವಸ್ಥಿತವಾಗಿ, ಸಮರ್ಪಕವಾಗಿ


Translation in other languages :

In a systematic or consistent manner.

They systematically excluded women.
consistently, systematically

ಸರಿಯಾಗಿ   ಗುಣವಾಚಕ

Meaning : ಚನ್ನಾಗಿ ಕೇಳಿಸುತ್ತಿರುವುದು

Example : ದೂರ ವಾಣಿಯಿಂದ ಸರಿಯಾಗಿ ಧ್ವನಿ ಕೇಳಿಸುತ್ತಿಲ್ಲ.

Synonyms : ಸ್ಪಷ್ಟವಾಗಿ


Translation in other languages :

जो अच्छी तरह सुनाई पड़े।

फोन से साफ़ आवाज नहीं आ रही है।
साफ, साफ़, स्पष्ट

(of sound or color) free from anything that dulls or dims.

Efforts to obtain a clean bass in orchestral recordings.
Clear laughter like a waterfall.
Clear reds and blues.
A light lilting voice like a silver bell.
clean, clear, light, unclouded