Copy page URL Share on Twitter Share on WhatsApp Share on Facebook
Get it on Google Play
Meaning of word ಸರಿಪಡಿಸುವಿಕೆ from ಕನ್ನಡ dictionary with examples, synonyms and antonyms.

Meaning : ಲೋಪ-ದೋಷಗಳನ್ನು ಸರಿಪಡಿಸುವ ಕ್ರಿಯೆ

Example : ಪಾಣಿನಿಯು ದೇವಭಾಷೆಯನ್ನು ತಿದ್ದುಪಡಿಸಿ ಅದಕ್ಕೆ ಸಂಸ್ಕೃತದ ರೂಪ ಕೊಟ್ಟನು.

Synonyms : ತಿದ್ದುಪಡಿಸುವುದು, ತಿದ್ದುವುದು, ನೇರ್ಪಡಿಸುವಿಕೆ, ಸರಿಹೊಂದಿಸುವುದು, ಸುಧಾರಿಸುವುದು


Translation in other languages :

तेल, शक्कर, धातु आदि की अशुद्धियों को दूर करके ठीक करने की प्रक्रिया।

परिष्करण से उत्तम कोटि की धातु प्राप्त की जाती है।
अपमार्जन, परिमार्जन, परिशोधन, परिष्करण, संस्करण, संस्कार

The act of offering an improvement to replace a mistake. Setting right.

correction, rectification

Meaning : ಯಾವುದೇ ವಸ್ತು ಅಥವಾ ಸಂಗತಿಯನ್ನು ಅದರ ಕೆಟ್ಟ ಸ್ಥಿತಿಯಿಂದ ಒಳ್ಳೆಯ ಸ್ಥಿತಿಗೆ ತರುವುದು ಅಥವಾ ಅದರ ಮೂಲ ಸ್ಥಿತಿಯನ್ನು ಸುಧಾರಿಸುವುದು

Example : ನಮ್ಮೂರ ರಸ್ತೆಯನ್ನು ಸರ್ಕಾರ ದುರಸ್ತಿ ಮಾಡಿಸುತ್ತಿದೆ.

Synonyms : ದುರಸ್ತಿ, ನೇರ್ಪಾಟು


Translation in other languages :

किसी वस्तु का टूटा-फूटा या बिगड़ा हुआ अंश ठीक करने का काम।

उसके घर की मरम्मत हो रही है।
दुरुस्ती, मरम्मत

The act of putting something in working order again.

fix, fixing, fixture, mend, mending, repair, reparation