Meaning : ಬೇಗನೇ
Example :
ಈ ಕೆಲಸವನ್ನು ಬೇಗನೇ ಮುಗಿಸು.
Synonyms : ಅತಿಬೇಗವಾಗಿ, ಚಟಪಟನೆ, ಚಟ್ಟನೆ, ಚುರುಕಾಗಿ, ಜಲ್ದಿ, ತಕ್ಷಣ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಶೀಘ್ರವಾಗಿ
Translation in other languages :
शीघ्रता से या बिना विलम्ब किए।
कक्षा कार्य जल्दी करोगे तो मैं तुम्हें घुमाने ले जाऊँगी।Meaning : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ
Example :
ಈ ಕೆಲಸವನ್ನು ಬೇಗ ಮುಗಿಸಿಬಿಡು.
Synonyms : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ವೇಗವಾಗಿ
Translation in other languages :
अति शीघ्रता से।
झटपट यह काम कर दो।Meaning : ಯಾವುದೋ ಒಂದರ ಕಡಿವಾಣ ಅಥವಾ ಲಾಗವನ್ನು ಬಿಟ್ಟರೆ ಅದು ವೇಗವಾಗಿ ಓಡಿ ಹೋಗುತ್ತಿರುತ್ತದೆ
Example :
ಬಹಳ ವೇಗವಾಗಿ ಓಡುವ ಕುದುರೆಯನ್ನು ಹಿಡಿಯುವುದು ತುಂಬಾ ಕಷ್ಟ.
Synonyms : ಬಲು ವೇಗವಾಗಿ, ಬಹಳ ವೇಗವಾಗಿ
Translation in other languages :