Copy page URL Share on Twitter Share on WhatsApp Share on Facebook
Get it on Google Play
Meaning of word ಸರಳವಾದಂತಹ from ಕನ್ನಡ dictionary with examples, synonyms and antonyms.

ಸರಳವಾದಂತಹ   ಗುಣವಾಚಕ

Meaning : ಗತಿವಿಧಿ, ಕಾರ್ಯಾನ್ವಯ ಮೊದಲಾದವುಗಳಲ್ಲಿ ಸ್ವಾಭಾವಿಕ ಸುಂದರತೆ ಅಥವಾ ಸರಳತೆಯ ತೋರಿಸುವಂತಹ

Example : ಅವರ ಸಹಜವಾದ ನೃತ್ಯ ಮನಸ್ಸಿಗೆ ಮುದವನ್ನು ನೀಡಿತು.ಈ ಪ್ರಶ್ನೆ ಸರಳವಾಗಿದೆ.

Synonyms : ನಯವಾದ, ನಯವಾದಂತ, ನಯವಾದಂತಹ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಸರಳವಾದ, ಸರಳವಾದಂತ, ಸಹಜವಾದ, ಸಹಜವಾದಂತ, ಸಹಜವಾದಂತಹ


Translation in other languages :

गतिविधि, कार्यान्वयन आदि में स्वाभाविक सुन्दरता या सरलता दर्शानेवाला।

उसका सहज नृत्य मन को लुभाता है।
यह प्रश्न सहज है।
सहज

Displaying effortless beauty and simplicity in movement or execution.

An elegant dancer.
An elegant mathematical solution -- simple and precise.
elegant

Meaning : ಯಾವುದು ವ್ಯಂಗ್ಯ ಅಥವಾ ಕುಟಿಲವಲ್ಲವೋ

Example : ಕೃಪೆಮಾಡಿ ನೀವು ನನ್ನ ನೇರವಾದ ಸವಾಲಿಗೆ ನೇರವಾಗಿ ಉತ್ತರವನ್ನು ನೀಡಿ.

Synonyms : ನೇರವಾದ, ನೇರವಾದಂತ, ನೇರವಾದಂತಹ, ವಾಚ್ಯಾರ್ಥ, ಸರಳವಾದ, ಸರಳವಾದಂತ


Translation in other languages :

जो व्यंग या टेढ़ा न हो।

कृपा कर आप मेरे सीधे सवालों के सीधे जवाब दीजिए।
अव्यंग, अव्यङ्ग, सीधा

Meaning : ಸಾಧಿಸಲು ಯೋಗ್ಯವಾದಂತಹ

Example : ಗಾಯತ್ರಿ ಮಂತ್ರವು ಸರಳವಾಗಿದೆ.

Synonyms : ಸರಳ, ಸರಳವಾದ, ಸರಳವಾದಂತ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


Translation in other languages :

सिद्ध करने योग्य।

गायत्री मंत्र साध्य है।
साधनीय, साध्य

Capable of being attained or accomplished.

Choose an attainable goal.
Art is not something that is come-at-able by dint of study.
attainable, come-at-able

Meaning : ಸಾಧಾರಣವಾಗಿರುವಂತಹ

Example : ವಿಧವೆಯು ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಾಳೆ.

Synonyms : ಸರಳ, ಸರಳವಾಗಿರುವ, ಸರಳವಾಗಿರುವಂತ, ಸರಳವಾಗಿರುವಂತಹ, ಸರಳವಾದ, ಸರಳವಾದಂತ, ಸಾದಾ, ಸಾದಾವಗಿರುವ, ಸಾದಾವಾಗಿರುವಂತ, ಸಾದಾವಾಗಿರುವಂತಹ, ಸಾದಾವಾದ, ಸಾಧಾರಣ, ಸಾಧಾರಣವಾಗಿರುವ, ಸಾಧಾರಣವಾಗಿರುವಂತ, ಸಾಧಾರಣವಾಗಿರುವಂತಹ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ


Translation in other languages :

बिना रंगा हुआ।

विधवाएँ सादे कपड़े पहनती हैं।
अनराता, सादा

Lacking patterns especially in color.

plain, unpatterned

Meaning : ಧರ್ಮ ಅಥವಾ ನೀತಿಪೂರ್ವಕವಾದ ವ್ಯವಹಾರವನ್ನು ಮಾಡುವಂತಹ

Example : ವಿನೀತನಾದ ಯುದೀಷ್ಠಿರನು ಎಲ್ಲರ ಆಧಾರಕ್ಕೆ ಪಾತ್ರನಾಗಿದ್ದನು.

Synonyms : ನಮ್ರವಾದ, ನಮ್ರವಾದಂತ, ನಮ್ರವಾದಂತಹ, ವಿಧೇಯವಾದ, ವಿಧೇಯವಾದಂತ, ವಿಧೇಯವಾದಂತಹ, ವಿನೀತವಾದ, ವಿನೀತವಾದಂತ, ವಿನೀತವಾದಂತಹ, ಸರಳವಾದ, ಸರಳವಾದಂತ


Translation in other languages :

धर्म या नीतिपूर्वक व्यवहार करनेवाला।

विनीत युधिष्ठिर सबके आदर के पात्र थे।
नयशील, विनीत

Characterized by courtesy and gracious good manners.

If a man be gracious and courteous to strangers it shows he is a citizen of the world.
courteous

Meaning : ಮಾಡುವುದಕ್ಕೆ ಯೋಗ್ಯವಾದಂತಹ

Example : ಕಳ್ಳತನ, ಅಪ್ರಮಾಣಿಕತೆ ಮೊದಲಾದವುಗಳು ಸಾಧಿಸತಕ್ಕಂತಹ ಕಾರ್ಯಗಳಲ್ಲ.

Synonyms : ಸರಳ, ಸರಳವಾದ, ಸರಳವಾದಂತ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


Translation in other languages :

करने योग्य।

चोरी,बेइमानी आदि करणीय कर्म नहीं हैं।
करणीय, साध्य

Capable of being done with means at hand and circumstances as they are.

executable, feasible, practicable, viable, workable