Copy page URL Share on Twitter Share on WhatsApp Share on Facebook
Get it on Google Play
Meaning of word ಸರಳವಾಗಿ from ಕನ್ನಡ dictionary with examples, synonyms and antonyms.

ಸರಳವಾಗಿ   ನಾಮಪದ

Meaning : ಸುಲಭವಾಗುವಂತಹ ಸ್ಥಿತಿ ಅಥವಾ ಭಾವ

Example : ನನಗೆ ಕಷ್ಟವಾಗಿರುವ ಕೆಲಸವನ್ನು ಅರುಣಾ ತುಂಬಾ ಸುಲಭವಾಗಿ ಮಾಡಿದಳು.

Synonyms : ಆಸಾನಾಗಿ, ಸಹಜತೆಯಿಂದ, ಸುಖವಾಗಿ, ಸುಗಮ, ಸುಲಭವಾಗಿ, ಹಗುರವಾಗ


Translation in other languages :

सहज होने की अवस्था या भाव।

मेरे लिए जो काम कठिन था उसे अरुणा ने बड़ी आसानी से कर दिया।
आर्जव, आसानी, ऋजुता, सरलता, सहजता, सुगमता

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

ಸರಳವಾಗಿ   ಗುಣವಾಚಕ

Meaning : ಸುಲಭವಾಗಿ ಹೋಗಲು ಅಥವಾ ತಲುಪಲು ಯೋಗ್ಯವಾದ

Example : ಹಿಮಾಲಯದ ದೊಡ್ಡ ದೊಡ್ಡ ಬೆಟ್ಟಗಳು ಹತ್ತುಲು ಸುಗಮವಾಗಿ ಇಲ್ಲ.

Synonyms : ಸಲೀಸಾಗಿ, ಸುಗಮವಾಗಿ, ಸುಲಭವಾಗಿ


Translation in other languages :

सरलता से जाने या पहुँचने योग्य।

हिमालय की ऊँची -ऊँची चोटियाँ सुगम्य नहीं हैं।
सुगम, सुगम्य

Capable of being reached.

A town accessible by rail.
accessible

Meaning : ಯಾವುದರಲ್ಲಿ ಒಂದೇ ವಸ್ತು, ತತ್ವ ಅಥವಾ ಭಾಗವಿರುವುದೋ ಅಥವಾ ಯಾವುದು ಒಂದೇ ವಸ್ತು, ತತ್ವ ಅಥವಾ ಭಾಗದಿಂದ ಮಾಡಲಾಗಿದೆಯೋ

Example : ಜೀರ್ಣಾಂಗಗಳು ರಸ ಖಾದ್ಯ ಪದಾರ್ಥಗಳನ್ನು ಸರಳವಾಗಿ ತುಂಡುಗಳನ್ನು ಮಾಡಿ ಅವುಗಳನ್ನು ಪಚನವಾಗುವಂತೆ ಮಾಡುವುದು.


Translation in other languages :

जिसमें एक ही वस्तु, तत्व या भाग हो या जो एक ही वस्तु, तत्व या भाग से बना हो।

पाचक रस खाद्य पदाथों को सरल घटकों में तोड़कर उन्हें सुपाच्य बनाता है।
सरल