Meaning : ಬಟ್ಟೆ, ದಾರ ಮುಂತಾದವುಗಳು ಒಂದರೊಳಗೊಂದು ಬೆರೆತು ಬಿಡಿಸಲು ಕಷ್ಟವಾಗುವಷ್ಟು ಗಟ್ಟಿಯಾಗುವ ಹೆಣಿಗೆ
Example :
ಗಾಳಿಪಟಕ್ಕೆ ಕಟ್ಟಿದ ದಾರ ಗಂಟು ಬಿದ್ದು ಬಿಡಿಸದ ಗುಂಡಾಗೊದೆ.
Synonyms : ಕುಣಿಕೆ, ಗಂಟು, ಗ್ರಂಥಿ, ಮಿನಿಗಂಟು
Translation in other languages :
Any of various fastenings formed by looping and tying a rope (or cord) upon itself or to another rope or to another object.
knot