Meaning : ತುಂಬಾ ತೂತುಗಳಿಂದ ಕೂಡಿದಂತಹ
Example :
ಸ್ಪಾಂಜ್ ಸರಂಧ್ರ ರಚನೆಯನ್ನು ಹೊಂದಿರುವಂತಹ ಜೀವಿ.
Synonyms : ತೂತುತೂತಾದ, ತೂತುತೂತಾದಂತ, ತೂತುತೂತಾದಂತಹ, ರಂಧ್ರಾತ್ಮಕ, ರಂಧ್ರಾತ್ಮಕಂತ, ರಂಧ್ರಾತ್ಮಕಂತಹ, ಸರಂಧ್ರವಾದ, ಸರಂಧ್ರವಾದಂತ, ಸರಂಧ್ರವಾದಂತಹ
Translation in other languages :
Meaning : ತೂತುಗಳಿಂದ ಕೂಡಿದ ಅಥವಾ ರಂದ್ರಗಳಿಂದ ತುಂಬಿದ
Example :
ಜರಡಿಯು ತೂತುಗಳಿರುವ ವಸ್ತು.
Synonyms : ತೂತುಗಳಿರುವ, ರಂಧ್ರಗಳಿಂದ ತುಂಬಿದ
Translation in other languages :
जिसमें छिद्र हो।
चलनी छिद्रयुक्त होती है।