Copy page URL Share on Twitter Share on WhatsApp Share on Facebook
Get it on Google Play
Meaning of word ಸರ from ಕನ್ನಡ dictionary with examples, synonyms and antonyms.

ಸರ   ನಾಮಪದ

Meaning : ಹಗ್ಗ ಅಥವಾ ಸೂತ್ರದ ಅನೇಕ ಎಳಿಗಳಲ್ಲಿ ಒಂದು ಎಳಿ

Example : ಬಾವಿಯಿಂದ ನೀರು ಎಳೆಯುತ್ತಿರುವ ಸಮಯದಲ್ಲಿ ಹಗ್ಗದ ಒಂದೆ ಎಳಿ ಕಿತ್ತು ಹೋಯಿತು.

Synonyms : ಎಳಿ, ಕ್ರಮ, ಪಂಕ್ತಿ, ಬಡಿ, ಮಾಳೆ


Translation in other languages :

रस्सी या डोर के कई तारों में का एक तार।

कुँए से पानी निकालते समय डोर की एक लड़ टूट गई।
लड़, लड़ी, लर

A very slender natural or synthetic fiber.

fibril, filament, strand

Meaning : ಒಂದು ತರಹದ ಮಾಲೆಹಾರಗಳನ್ನು ಕುತ್ತಿಗೆಗೆ ಹಾಕಲು ಬಳಸುವರು

Example : ಅಮ್ಮ ತನ್ನ ಮಗಳಿಗಾಗಿ ಮುತ್ತಿನ ಹಾರವೊಂದನ್ನು ಖರೀದಿಸಿದಳು.

Synonyms : ಮಾಲೆ, ಹಾರ


Translation in other languages :

एक तरह की माला जो गले में पहनी जाती है।

माँ ने अपनी बेटी के लिए मोतियों की लड़ी खरीदी।
लड़, लड़ी, लर

A necklace made by stringing objects together.

A string of beads.
A strand of pearls.
chain, strand, string