Copy page URL Share on Twitter Share on WhatsApp Share on Facebook
Get it on Google Play
Meaning of word ಸಮ್ಮುಖದಲ್ಲಿರುವ from ಕನ್ನಡ dictionary with examples, synonyms and antonyms.

ಸಮ್ಮುಖದಲ್ಲಿರುವ   ಗುಣವಾಚಕ

Meaning : ಮುಂದೆ ಬರುವಂತಹ

Example : ಸಮ್ಮುಖದಲ್ಲಿರುವಂತಹ ವಸ್ತುಗಳನ್ನು ತಿರಸ್ಕಾರ ಮಾಡಬಾರದು.

Synonyms : ಸಮ್ಮುಖದ, ಸಮ್ಮುಖದಲ್ಲಿರುವಂತಹ, ಹತ್ತಿರದಲ್ಲಿರುವ


Translation in other languages :

सामने आया हुआ।

अभ्यागत वस्तुओं का तिरस्कार नहीँ करना चाहिए।
अभ्यागत, सम्मुखागत

Meaning : ಮುಂದಿರುವ ಅಥವಾ ಮುಂದಿರುವಂತಹ

Example : ದೇವಾಲಯದ ಸಮ್ಮುಖದಲ್ಲಿರುವ ಮಂಪಟದ ಸ್ತಂಭದಲ್ಲಿ ಐದು ಜನ ಪಾಂಡವರ ಮೂರ್ತಿಗಳಿವೆ.

Synonyms : ಸಮ್ಮುಖದ, ಸಮ್ಮುಖದಲ್ಲಿರುವಂತ, ಸಮ್ಮುಖದಲ್ಲಿರುವಂತಹ


Translation in other languages :

सामने वाला या सामने का।

मंदिर के सम्मुख मंडप के स्तंभों में पांच पांडवों की मूर्तियाँ हैं।
अभिमुख, सम्मुख

Relating to or located in the front.

The front lines.
The front porch.
front