Meaning : ಮುಂದೆ ಬರುವಂತಹ
Example :
ಸಮ್ಮುಖದಲ್ಲಿರುವಂತಹ ವಸ್ತುಗಳನ್ನು ತಿರಸ್ಕಾರ ಮಾಡಬಾರದು.
Synonyms : ಸಮ್ಮುಖದಲ್ಲಿರುವ, ಸಮ್ಮುಖದಲ್ಲಿರುವಂತಹ, ಹತ್ತಿರದಲ್ಲಿರುವ
Translation in other languages :
Meaning : ಮುಂದಿರುವ ಅಥವಾ ಮುಂದಿರುವಂತಹ
Example :
ದೇವಾಲಯದ ಸಮ್ಮುಖದಲ್ಲಿರುವ ಮಂಪಟದ ಸ್ತಂಭದಲ್ಲಿ ಐದು ಜನ ಪಾಂಡವರ ಮೂರ್ತಿಗಳಿವೆ.
Synonyms : ಸಮ್ಮುಖದಲ್ಲಿರುವ, ಸಮ್ಮುಖದಲ್ಲಿರುವಂತ, ಸಮ್ಮುಖದಲ್ಲಿರುವಂತಹ
Translation in other languages :