Copy page URL Share on Twitter Share on WhatsApp Share on Facebook
Get it on Google Play
Meaning of word ಸಮೃದ್ಧವಾದಂತಹ from ಕನ್ನಡ dictionary with examples, synonyms and antonyms.

ಸಮೃದ್ಧವಾದಂತಹ   ಗುಣವಾಚಕ

Meaning : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಅಪಾರ ಹೆಚ್ಚಳ ಇರುವಿಕೆ ಅಥವಾ ಆದಿಕ್ಯವಿರುವಿಕೆ

Example : ಕನ್ನಡವು ಒಂದು ಸಮೃದ್ಧ ಭಾಷೆ.

Synonyms : ಸಂಪನ್ನ, ಸಂಪನ್ನವಾದ, ಸಂಪನ್ನವಾದಂತ, ಸಂಪನ್ನವಾದಂತಹ, ಸಮೃದ್ಧ, ಸಮೃದ್ಧವಾದ, ಸಮೃದ್ಧವಾದಂತ


Translation in other languages :

जो धन, धान्य, कला, योग्यता या किसी विशेष गुण आदि से पूर्ण या युक्त हो।

संस्कृत एक समृद्ध भाषा है।
अभ्युत्थित, अवसित, आढ्य, ऋद्ध, संपन्न, समृद्ध, सम्पन्न

Of great worth or quality.

A rich collection of antiques.
rich