Copy page URL Share on Twitter Share on WhatsApp Share on Facebook
Get it on Google Play
Meaning of word ಸಮೃದ್ಧವಾದ from ಕನ್ನಡ dictionary with examples, synonyms and antonyms.

ಸಮೃದ್ಧವಾದ   ಗುಣವಾಚಕ

Meaning : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಅಪಾರ ಹೆಚ್ಚಳ ಇರುವಿಕೆ ಅಥವಾ ಆದಿಕ್ಯವಿರುವಿಕೆ

Example : ಕನ್ನಡವು ಒಂದು ಸಮೃದ್ಧ ಭಾಷೆ.

Synonyms : ಸಂಪನ್ನ, ಸಂಪನ್ನವಾದ, ಸಂಪನ್ನವಾದಂತ, ಸಂಪನ್ನವಾದಂತಹ, ಸಮೃದ್ಧ, ಸಮೃದ್ಧವಾದಂತ, ಸಮೃದ್ಧವಾದಂತಹ


Translation in other languages :

जो धन, धान्य, कला, योग्यता या किसी विशेष गुण आदि से पूर्ण या युक्त हो।

संस्कृत एक समृद्ध भाषा है।
अभ्युत्थित, अवसित, आढ्य, ऋद्ध, संपन्न, समृद्ध, सम्पन्न

Of great worth or quality.

A rich collection of antiques.
rich

Meaning : ಯಾರೋ ಒಬ್ಬರ ಬಳಿ ಒಳ್ಳೆಯ ಗುಣವಿರುವುದು ಅಥವಾ ಒಂದು ವಿಷಯದ ಬಗೆಗೆ ಚನ್ನಾಗಿ ಅರಿತುಕೊಂಡಿರುವ

Example : ಈ ಮಹಾಪುರುಷರಲ್ಲಿ ಸಮೃದ್ಧವಾದ ಜ್ಞಾನ ಭಂಡಾರವಿದೆ.

Synonyms : ಅಮೂಲ್ಯವಾದ, ವಿಪುಲವಾದ, ಸಂಪದ್ಬರಿತವಾದ


Translation in other languages :

जिसके पास कोई गुण हो या जो किसी विषय में दक्षता रखता हो।

महापुरुष व्यक्तित्व के धनी होते हैं।
धनी

Having an abundant supply of desirable qualities or substances (especially natural resources).

Blessed with a land rich in minerals.
Rich in ideas.
Rich with cultural interest.
rich