Copy page URL Share on Twitter Share on WhatsApp Share on Facebook
Get it on Google Play
Meaning of word ಸಮಾಪ್ತಿಯಾಗು from ಕನ್ನಡ dictionary with examples, synonyms and antonyms.

ಸಮಾಪ್ತಿಯಾಗು   ಕ್ರಿಯಾಪದ

Meaning : ಯಾವುದೋ ಒಂದು ಪದ್ಧತಿ ಅಂತ್ಯಗೊಳ್ಳುವ ಪ್ರಕ್ರಿಯೆ

Example : ಇಂದು ಸಮಾಜದಲ್ಲಿ ಸತಿ ಪದ್ಧತಿ ಸಂಪೂರ್ಣವಾಗಿ ನಿಂತು ಹೋಗಿದೆ.

Synonyms : ನಿಂತು ಹೋಗು, ರದ್ದಾಗು, ಹೊರಟು ಹೋಗು


Translation in other languages :

किसी प्रथा का अंत होना।

आज समाज से सतीप्रथा पूर्णतः समाप्त हो गई है।
उठना, खतम होना, खत्म होना, ख़तम होना, ख़त्म होना, दूर होना, न रहना, समाप्त होना

Meaning : ಯಾವುದೋ ಒಂದನ್ನು ಕೊನೆಗೊಳಿಸುವ ಪ್ರಕ್ರಿಯೆ

Example : ಈ ಸಂಸ್ಥೆಯಲ್ಲಿ ನಿಮ್ಮ ಸದ್ಯಸತ್ವದ ಕಾಲಾವಧಿ ಸಮಾಪ್ತಿಯಾಗಿದೆ.

Synonyms : ಮುಗಿದು ಹೋಗು


Translation in other languages :

* निकल जाने देना।

इस संस्था से आपकी सदस्यता समाप्त हुई।
खतम होना, खत्म होना, ख़तम होना, ख़त्म होना, समाप्त होना

Let slip.

He lapsed his membership.
lapse

Meaning : ಯಾವುದಾದರು ವಸ್ತುವನ್ನು ಉಪಯೋಗ ಮಾಡುವುದರಿಂದ ಅದು ಮುಗಿದು ಹೋಗುವ ಕ್ರಿಯೆ

Example : ಸೀಸದ ನೀರು ಮುಗಿದು ಹೋಯಿತು.

Synonyms : ಮುಗಿದು ಹೋಗು, ಮುಗಿದು-ಹೋಗು


Translation in other languages :

किसी वस्तु के उपयोग से उसका न रहना।

बोतल का पानी खतम हो गया है।
खतम होना, खत्म होना, ख़तम होना, ख़त्म होना, समाप्त होना

Meaning : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು

Example : ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.

Synonyms : ಪೂರ್ಣವಾಗು, ಪೂರ್ತಿಯಾಗು, ಮುಗಿ, ಮುಗಿದು ಹೋಗು


Translation in other languages :

किसी काम या वस्तु आदि का अंत होना।

यह काम अगले महीने ख़त्म हो जाएगा।
खतम होना, खत्म होना, ख़तम होना, ख़त्म होना, तरना, पूरा होना, पूरी होना, फाइनल होना, सधना, समाप्त होना

Meaning : ಕೆಲಸ ಕಾರ್ಯ ಮುಗಿದು ಹೋಗು ಅಥವಾ ಬಂದಾಗುವ ಪ್ರಕ್ರಿಯೆ

Example : ಕೆಲಸ ಮುಗಿಯುತ್ತಿದ್ದಂತೆ ಕೆಲಸಗಾರರು ಮನೆಗೆ ತೆರೆಳುವರು.

Synonyms : ಮುಗಿ, ಮುಗಿದು ಹೋಗು


Translation in other languages :

काम काज का बंद या खतम होना।

सभा उठ गई।
बाज़ार उठ गया।
उठना, खतम होना, खत्म होना, ख़तम होना, ख़त्म होना, समाप्त होना

Come or bring to a finish or an end.

He finished the dishes.
She completed the requirements for her Master's Degree.
The fastest runner finished the race in just over 2 hours; others finished in over 4 hours.
complete, finish

ಸಮಾಪ್ತಿಯಾಗು   ಗುಣವಾಚಕ

Meaning : ಯಾವುದು ಸಮಾಪ್ತಿಯಾಗುತ್ತದೆಯೋ

Example : ಈ ಕಾರ್ಯಕ್ರಮ ಕೆಲವೇ ಘಂಟೆಗಳಲ್ಲಿ ಸಮಾಪ್ತಿಯಾಗಲಿದೆ.

Synonyms : ಪೂರ್ಣವಾಗು, ಪೂರ್ಣವಾಗುವ, ಪೂರ್ಣವಾಗುವಂತ, ಪೂರ್ಣವಾಗುವಂತಹ, ಮುಕ್ತಾಯ, ಮುಕ್ತಾಯವಾಗು, ಮುಕ್ತಾಯವಾಗುವ, ಮುಕ್ತಾಯವಾಗುವಂತ, ಮುಕ್ತಾಯವಾಗುವಂತಹ, ಮುಕ್ತಾಯವಾದ, ಮುಕ್ತಾಯವಾದಂತ, ಮುಕ್ತಾಯವಾದಂತಹ, ಸಮಾಪ್ತಿ, ಸಮಾಪ್ತಿಯಾಗುವ, ಸಮಾಪ್ತಿಯಾಗುವಂತ, ಸಮಾಪ್ತಿಯಾಗುವಂತಹ, ಸಮಾಪ್ತಿಯಾದ, ಸಮಾಪ್ತಿಯಾದಂತ, ಸಮಾಪ್ತಿಯಾದಂತಹ


Translation in other languages :

समाप्त किए जाने योग्य।

आसानी से समाप्य कार्य को पहले कर लो।
समापनीय, समाप्य